ಬೆಳಗಾವಿ-ಬೆಳಗಾವಿ ಜಿಲ್ಲೆಯ ಡಿಸಿಆರ್ಬಿ,ಮತ್ತು ಸಿಇಎನ್ ಪೋಲೀಸ್ರು ಇವತ್ತು ಭರ್ಜರಿ ಬೇಟೆಯಾಡಿದ್ದಾರೆ.ಕಬ್ಬಿನ ಪಡದಾಗ ಗಾಂಜಾ ಬೆಳೆದಿರುವದನ್ನು ಪತ್ತೆ ಮಾಡಿರುವ ಪೋಲೀಸ್ರು ಕ್ವಿಂಟಲ್ ಗಟ್ಡಲೇ ಗಾಂಜಾ ವಶಪಡಿಸಿಕೊಂಡಿದ್ದಾರೆ.
ರಾಯಬಾಗ ತಾಲ್ಲೂಕಿನ ಹಬ್ಬರವಾಡಿ ಗ್ರಾಮದಲ್ಲಿ ಹಾಲಪ್ಪ ಲಗಮಣ್ಣ ಪೂಜಾರಿ ಎಂಬಾತ ಕಬ್ಬಿನ ಪಡದಾಗ ಗಾಂಜಾ ಬೆಳೆದಿದ್ದ,ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯ ಇನಸ್ಪೆಕ್ಟರ್ ಗಡ್ಡೇಕರ ನೇತ್ರತ್ವದ ತಂಡ ಇಂದು ದಾಳಿ ಮಾಡಿ 338 ಕೆಜಿ ಗಾಂಜಾ ವಶಪಡಿಸಿಕೊಂಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ