ಬಿಳಗಾವಿ- ಬೆಳಗಾವಿ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಗಿಡವೊಂದು ನೆಲಕ್ಕುರಳಿ ಐದು ವಾಹನಗಳು ಧ್ವಂಸಗೊಂಡಿದ್ದು ಮೂವರು ಜನ ಗಾಯಗೊಂಡಿದ್ದಾರೆ
ಜಿಲ್ಲಾ ಮುಖ್ಯ ಅರಣ್ಯಧಿಕಾರಿಯವರ ಕರ್ಯಾಲಯದಲ್ಲಿ ಮಾವಿನಮರ ನೆಲಕ್ಕುರಳಿ ಈ ಘಟಣೆ ನಡೆದಿದ್ದು
ಆರ್ ಎಪ್ ಓ ಗಳು ಬಳಸುತ್ತಿದ್ದ ಬೋಲೊರ್ ಜಿಪ್ ಮೇಲೆ ಮರ ವುರುಳಿ ಎರಡು ಬೊಲೊರೊ ಹಾಗೂ ಓಂದು ಸಿಪ್ಟ್ ದ್ವಂಸಗೊಂಡಿದೆ
ವಾಹನದಲ್ಲಿದ್ದ ಕೆಲವರು ಪಾರಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ
ಗಾಯಗೋಂಡವರ ಹೆಸರು ೧)ಜೋತಿಬಾ ೨)ಪ್ರಸರಾಮ ಇವರು ವಾಹನಚಾಲಕರಾಗಿದ್ದಾರೆ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ೩ ಮುರು ಜನ ಪ್ರಾಣಾಪಾಯದಿಂದಾ ಪಾರಾಗಿದ್ದು ೧)ಗುರು ಮಿರಾಸಿ ೨) ಉಮೇಶ ಚೌಗಲೆ ೩) ಕುಮಾರ್ ಗೌರನವರ ಪಾರಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ