Breaking News
Home / Breaking News / SUNDAY ಬೆಳಗಾವಿಯಲ್ಲಿ ಮಹಾಮಾರಿ ವೈರಸ್ ಗೆ ರಿವರ್ಸ್ ಘೇರ್….ಸಂಜೆಯೂ ನೋ ಪಾಸಿಟೀವ್

SUNDAY ಬೆಳಗಾವಿಯಲ್ಲಿ ಮಹಾಮಾರಿ ವೈರಸ್ ಗೆ ರಿವರ್ಸ್ ಘೇರ್….ಸಂಜೆಯೂ ನೋ ಪಾಸಿಟೀವ್

ಬೆಳಗಾವಿ- ಭಾನುವಾರ ಬೆಳಗಾವಿ ಪಾಲಿಗೆ ರಿಲ್ಯಾಕ್ಸ್ ಯಾಕಂದ್ರೆ ಇಂದು ಬೆಳಿಗ್ಗೆ ಮತ್ತು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ವೈರಸ್ ರಿವರ್ಸ್ ಘೇರ್ ನಲ್ಲಿ ಬಿದ್ದಿದೆ, ಇಂದು ಪಾಸಿಟೀವ್ ಕೇಸ್ ಪತ್ತೆಯಾಗಿಲ್ಲ ಆದ್ರೆ ಪಾಸಿಟೀವ್ ಇದ್ದ ಹಿರೇಬಾಗೇವಾಡಿ ಯದಂಪತಿಯ ರಿಪೋರ್ಟ್ ನೆಗೆಟಿವ್ ಬಂದು ದಂಪತಿ ಡಿಸ್ಚಾರ್ಜ ಆಗಿದ್ದಾರೆ.

Check Also

ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಬೆಂಬಲ…!

ಚಿಕ್ಕೋಡಿ- ಚಿಕ್ಕೋಡಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆ ಆಗಿದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ NCP ಅಭ್ಯರ್ಥಿ ಉತ್ತಮ್ …

Leave a Reply

Your email address will not be published. Required fields are marked *