ಬೆಳಗಾವಿ- ಹಿಂದೂ ಸಂಘಟನೆಯ ನಾಯಕ ರವಿ ಕೋಕೀತ್ಕರ್ ಮೇಲೆ ದುಷ್ಕರ್ಮಿಗಳು ಫೈರೀಂಗ್ ಮಾಡಿದ ಘಟನೆ ಇಂದು ಸಂಜೆ ಹಿಂಡಲಗಾ ಗ್ರಾಮದಲ್ಲಿ ನಡೆದಿದೆ.
ಇಂದು ಸಂಜೆ ಹಿಂದೂ ಸಂಘಟನೆಯ ನಾಯಕ, ಶ್ರೀರಾಮಸೇನೆಯ ಮಾಜಿ ಮುಖಂಡ ರವಿ ಕೋಕೀತ್ಕರ್ ಇಂದು ಸಂಜೆ ಕಾರಿನಲ್ಲಿ ತೆರಳುವಾಗ ದುಷ್ಕರ್ಮಿಗಳು ಫೈರಿಂಗ್ ಮಾಡಿದ್ದಾರೆ.ರವಿ ಕೋಕಿತ್ಕರ್ ಕುತ್ತಿಗೆಗೆ ಗುಂಡು ತಗಲಿದ್ದು ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ರವಿ ಕೋಕೀತ್ಕರ್ ಸದ್ಯಕ್ಕೆ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ಕುತ್ತಿಗೆಗೆ ಗುಂಡು ತಗಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.ರವಿ ಕೋಕೀತ್ಕರ್ ಅವರ ಮೇಲೆ ಫೈರೀಂಗ್ ಮಾಡಿದ ದುಷ್ಕರ್ಮಿಗಳು ಯಾರು ? ಅನ್ನೋದು ಇನ್ನುವರೆಗೆ ಗೊತ್ತಾಗಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ