Breaking News

ಅನೀಲ ಬೆನಕೆಗೆ ಕೈಕೊಟ್ಟ ಬಿಜೆಪಿ,ಡಾ.ರವಿ ಪಾಟೀಲಗೆ ಒಲಿದ ಅದೃಷ್ಠ!!

ಕೊನೆಗೂ ರಿಲೀಸ್ ಆಯ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿ!

ಬೆಳಗಾವಿ-ಸಮೀಕ್ಷೆ,ಪರಶೀಲನೆ,ಪರಿಷ್ಕರಣೆ,ಸ್ಥಳೀಯ ಬಿಜೆಪಿ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದ ಬಳಿಕ ಬಿಜೆಪಿ ಹೈಕಮಾಂಡ್ ಇವತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ.

ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ 224 ರ ಪೈಕಿ 189 ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ.50 ಕ್ಕಿಂತ ಹೆಚ್ಚು ಹೊಸ ಮುಖಗಳಿಗೆ ಬಿಜೆಪಿ ಹೈಕಮಾಂಡ್ ಅವಕಾಶ ನೀಡಿದ್ದು ವಿಶೇಷ.

ಮಾಜಿ ಡಿಸಿಎಂ ಕೆ .ಎಸ್ ಈಶ್ವರಪ್ಪ,, ಜಗದೀಶ್ ಶೆಟ್ಟರ್,ಸುರೇಶ್ ಕುಮಾರ್,ಕಾಗೇರಿ ಅವರಿಗೆ ಕೊಕ್ ಕೊಟ್ಟಿರುವ ಬಿಜೆಪಿ ಹೈಕಮಾಂಡ್ ಅಚ್ಚರಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದೆ.

ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಮಾಹಿತಿ ಇಲ್ಲಿದೆ.

1) ಬೆಳಗಾವಿ ಉತ್ತರ-ಡಾ.ರವಿ ಪಾಟೀಲ
Belagavi north-dr Ravi patil

2) ಬೆಳಗಾವಿ ದಕ್ಷಿಣ- ಅಭಯ ಪಾಟೀಲ
Belagavi south- Abhay Patil

3)ಬೆಳಗಾವಿ ಗ್ರಾಮೀಣ- ನಾಗೇಶ್ ಮನ್ನೋಳಕರ
Belagavi grameen- nagesh mannolkar

4 ) ಖಾನಾಪೂರ-ವಿಠ್ಠಲ ಹಲಗೇಕರ
Khanapur- vithal halagekar

5) ಕಿತ್ತೂರು- ಮಹಾಂತೇಶ್ ದೊಡ್ಡಗೌಡ್ರ
Kitrur mahantesh doddagoudra

6) ಬೈಲಹೊಂಗಲ- ಜಗದೀಶ್ ಮೆಟಗುಡ್
Bailhongal- Jagadish metagud

7)- ಸವದತ್ತಿ- ರತ್ನಾ ಮಾಮನಿ
Savadatti- ratna mamani

8)ರಾಮದುರ್ಗ- ಚಿಕ್ಕ ರೇವಣ್ಣ
Ramadurga- chikk revanna

9) ರಾಯಬಾಗ- ದುರ್ಯೋಧನ ಐಹೊಳೆ
Rayabag- durryodhan ihole

10) ಕುಡಚಿ- ಪಿ.ರಾಜೀವ
Kudachi- p rajeev

11) ಅಥಣಿ- ಮಹೇಶ ಕುಮಟೊಳ್ಳಿ
Athani Mahesh kumatolli

12)ಕಾಗವಾಡ- ಶ್ರೀಮಂತ ಪಾಟೀಲ
Kagawad shreemanth Patil

13) ಹುಕ್ಕೇರಿ-ನಿಖಿಲ್ ಕತ್ತಿ
Hukkeri Nikhil katti

14) ನಿಪ್ಪಾಣಿ- ಶಶಿಕಲಾ ಜೊಲ್ಲೆ
Nippani- shashikal jolle

15)ಅರಭಾವಿ- ಬಾಲಚಂದ್ರ ಜಾರಕಿಹೊಳಿ
Arabhavi- balachandra jarkiholi

16) ಗೋಕಾಕ್- ರಮೇಶ್ ಜಾರಕಿಹೊಳಿ
Gokak – Ramesh jarakiholi

17) ಚಿಕ್ಕೋಡಿ ಸದಲಗಾ- ರಮೇಶ್ ಕತ್ತಿ
Chikkodi sadalaga- Ramesh katti

18) ಯಮಕನಮರ್ಡಿ- ಬಸವರಾಜ್ ಹುಂದ್ರಿ
Yamakanamardi -basavaraj hundri

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *