ಬೈಲಹೊಂಗಲ-ಮನೆ ಗೋಡೆ ಕುಸಿದು ಆಸ್ಪತ್ರೆಗೆ ದಾಖಲಾಗಿದ್ದ 94 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೇ ಸಾವನ್ನೊಪ್ಪಿದ ಘಟನೆ,ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಡೆದಿದೆ.
ಈರಮ್ಮ ಪತ್ರೆಮ್ಮನವರ (95) ಮೃತ ದುರ್ದೈವಿ
ಮಳೆಯಿಂದ ನಾಲ್ಕು ದಿನಗಳ ಹಿಂದೆ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿತ್ತು.
ಘಟನೆಯಲ್ಲಿ ವೃದ್ಧೆ ಸೇರಿ 13 ಜನ ಕುಟುಂಬ ಸದಸ್ಯರಿಗೆ ಗಾಯಗಳಾವೆ.ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಪತ್ರೆಮ್ಮನವರ ಮೃತಪಟ್ಟಿದ್ದು ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ