ಬೆಳಗಾವಿ- 2020 ಕೊರೋನಾ ವರ್ಷ,ಎಲ್ಲರೂ ಪರದಾಡಿದ ವರ್ಷ,ದೇಶ ಲಕ್ಷಾಂತರ ಜನರನ್ನು ಕಳೆದುಕೊಂಡ ಕರಾಳ ವರ್ಷ.ಇವತ್ತು ಈ ಕರಾಳ ವರ್ಷದ ಕೊನೆಯ ದಿನದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದೆ.
ಇವತ್ತಿನ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು 25 ಜನ ಕೋವೀಡ್ ಸೊಂಕಿತರು ಪತ್ತೆಯಾಗಿದ್ದಾರೆ,ಇವತ್ತು 28 ಜನ ಗುಣಮುಖರಾಗಿ ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು.ಈ ಕರಾಳ ವರ್ಷದ ಕೊನೆಯ ದಿನ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಟ್ಟು 196 ಜನರಲ್ಲಿ ಮಹಾಮಾರಿ ಸೊಂಕು ಸಕ್ರೀಯವಾಗಿದೆ..