ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಇಂದು ಶನಿವಾರವೂ ಮುಂದುವರೆದಿದ್ದು ಇಂದು ಬಿಡುಗಡೆಯಾದ ರಾಜ್ಯ ಹೆಲ್ತ್ ಬುಲಿಟೀನ್ ನಲ್ಲಿ,ಇಂದು ಒಂದೇ ದಿನ.ರಾಜ್ಯದಲ್ಲಿ 2798 ಸೊಂಕಿತರು ಪತ್ತೆಯಾಗಿ ಮಹಾಮಾರಿ ವೈರಸ್ ರಾಜ್ಯದಲ್ಲಿ ಆತಂಕ ಸೃಷ್ಠಿಸಿದ್ದು ಬೆಳಗಾವಿ ಜಿಲ್ಲೆಯ 3,ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇವತ್ತಿನವರೆಗೆ ಸೊಂಕಿತರ ಸಂಖ್ಯೆ 468 ಕ್ಕೇರಿದ್ದು ಇದರಲ್ಲಿ 346 ಜನ ಸೊಂಕಿತರು ಗುಣಮುಖರಾಗಿ ಒಟ್ಟು 9 ಜನ ಬಲಿಯಾಗಿದ್ದಾರೆ.ಜಿಲ್ಲೆಯ 115 ಜನರಲ್ಲಿ ಮಾತ್ರ ಸೊಂಕು ಸಕ್ರಿಯವಾಗಿದೆ
ಇಂದು ಪತ್ತೆಯಾದ 3 ಜನ ಸೊಂಕಿತರ ಪೈಕಿ ಇಬ್ಬರು ಗೋಕಾಕ್ ಒಬ್ಬರು ಅಥಣಿ ತಾಲ್ಲೂಕಿನ ವರಾಗಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ