ಬೆಳಗಾವಿ-ಕೃಷಿ ಇಲಾಖೆಯ ವತಿಯಿಂದ ಡ್ರೋನ್ ಮೂಲಕ ಸೋಯಾ ಅವರೆ ಬೆಳೆಗೆ ಪೋಷಕಾಂಶಗಳ ಸಿಂಪಡಣೆ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಶನಿವಾರ(ಆ.17) ಸಂಜೆ 4 ಗಂಟೆಗೆ ಹತ್ತರಗಿ ಬಳಿಯ ಕೃಷಿ ಜಮೀನಿನಲ್ಲಿ ಚಾಲನೆ ನೀಡಲಿದ್ದಾರೆ.
ಸುಮಾರು 30 ಡ್ರೋನ್ ಗಳ ಮೂಲಕ ಏಕಕಾಲಕ್ಕೆ ಪೋಷಕಾಂಶ ಸಿಂಪಡಣೆ ನಡೆಯಲಿದೆ. ರಾಜ್ಯದಲ್ಲೇ ನಡೆಯುವ ದೊಡ್ಡ ಕಾರ್ಯಕ್ರಮ ಇದಾಗಿದೆ.
ಆಕಾಶದಲ್ಲಿ ಹಾರುವ ಡ್ರೋಣ ಫಾರ್ಮುಲಾ ಈಗ ಕೃಷಿ ಪದ್ದತಿಗೆ ಎಂಟ್ರಿ ಕೊಟ್ಟಿದ್ದು ಡ್ರೋಣ ಮೂಲಕ ಹೊಲದಲ್ಲಿ ಪೋಷಕಾಂಶ ಸಿಂಪಡಿಸುವ ಕಾರ್ಯಕ್ರಮ. ಹತ್ತರಗಿ ಬಳಿಯ ಕೃಷಿ ಜಮೀನಿನಲ್ಲಿ ನಡೆಯಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ