ಬೆಳಗಾವಿ- ಬಾಬರಿ ಮಸೀದಿ ದ್ವಂಸಹೊಳಿಸಿದ ಪ್ರಕರಣಕ್ಕೆ ಸಮಂಧಿಸಿದಂತೆ ಇಂದು ಸಿಬಿಐ ತೀರ್ಪು ನೀಡಲಿದ್ದು,ಬೆಳಗಾವಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ.
ಉಮಾಭಾರತಿ,ಎಲ್ ಕೆ ಅಡ್ವಾಣಿ ಸೇರಿದಂತೆ ಹಲವಾರು ಜನರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಆರೋಪದ ಪ್ರಕರಣಕ್ಕೆ ಸಮಂಧಿಸಿದಂತೆ ಸಿಬಿಐ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದ್ದು ,ಬೆಳಗಾವಿ ನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡಲು ಬ
ಪೋಲೀಸ್ ಫೋರ್ಸ್ ನಿಯೋಜಿಸಲಾಗಿದೆ.
ACP 4
PI. 19
PSI. 24
ASI. 78
HC/PC. 632
CAR. 12
KSRP. 02
ಈ ರೀತಿ ಪೋಲಿಸರನ್ನು ಬೆಳಗಾವಿಯಲ್ಲಿ ನಿಯೋಜನೆ ಮಾಡಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ