ಬೆಳಗಾವಿಯಲ್ಲಿ ಬೈಕ್ ಗೆ ಬಸ್ ಡಿಕ್ಕಿ ಸ್ಥಳದಲ್ಲೇ ವಿದ್ಯಾರ್ಥಿ ಸಾವು

ಬೆಳಗಾವಿ- ಬೆಳಗಾವಿ ನಗರದ ಭಾಗ್ಯ ನಗರದ ಬಳಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಬೆಳಗಾವಿಯ ಖ್ಯಾತ ಚಾರ್ಟೆಡ್ ಅಕೌಂಟಂಟ್ ಮನೋಜ ಹುಯಿಲಗೋಳ ಅವರ ಪುತ್ರ 18 ವರ್ಷದ ತನಯ ಈ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ.ಈತ ಮನೋಜ ಅವರ ಏಕೈಕ ಪುತ್ರನಾಗಿದ್ದ ಎಂದು ತಿಳಿದು ಬಂದಿದೆ
ಟ್ರಾಫಿಕ್ ಸೌತ್ ನಲ್ಲಿ ಪ್ರಕರಣ ದಾಣಖಲಾಗಿದೆ.

ತನಯ ಬೈಕ್ ಮೇಲೆ ಹೊರಟಿರುವಾಗ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ,ಬಸ್ ಚಾಲಕರು ಅತೀ ವೇಗದಿಂದ ನಗರದಲ್ಲಿ ಬಸ್ ಚಲಾಯಿಸುವದು ಫ್ಯಾಶನ್ ಆಗಿದೆ.

Belgaum: Bhagyanagar 2nd Cross.
Paulite from the batch of 2018 Tanay Huilgol son of Manoj Huilgol Paulite from 1984 batch, met with a fatal accident and succumbed to his injuries today..

May his soul rest in peace..

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *