Breaking News
Home / Breaking News / ಲಂಚ ಫಿಕ್ಸ್ ಮಾಡಿ,ಅಡ್ವಾನ್ಸ್ ಪಡೆಯುತ್ತಿದ್ದಾಗ ಸಿಕ್ಕಿಬಿದ್ದರು…

ಲಂಚ ಫಿಕ್ಸ್ ಮಾಡಿ,ಅಡ್ವಾನ್ಸ್ ಪಡೆಯುತ್ತಿದ್ದಾಗ ಸಿಕ್ಕಿಬಿದ್ದರು…

ಬೆಳಗಾವಿ- ವಾರಸಾ ಪ್ರಮಾಣ ಪತ್ರ ನೀಡಲು,ಲಂಚ ಫಿಕ್ಸ್ ಮಾಡಿ ಅಡ್ವಾನ್ಸ್ ಪಡೆಯುತ್ತಿದ್ದಾಗ ಅಥಣಿ ತಾಲ್ಲೂಕಿ‌ನ ಬಳಗೇರಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಮತ್ತು ಗ್ರಾಮ ಸಹಾಯಕ ಇಬ್ಬರೂ ಎಸಿಬಿ ಬಲೆಗೆ ಬಿದ್ದಿದ್ದಾರೆ.

ವಾರಸಾ ಪ್ರಮಾಣಪತ್ರ ನೀಡಲು 10.500 ಫಿಕ್ಸ್ ಮಾಡಿ 3000 ರೂ ಅಡ್ವಾನ್ಸ ಪಡೆಯುತ್ತಿದ್ದಾಗ ಬಳಗೇರಿ ಗ್ರಾಮ ಲೆಕ್ಕಾಧಿಕಾರಿ,ಉಮೇಶ್ ದನದಮನಿ,ಮತ್ತು ಗ್ರಾಮಸಹಾಯಕ ಪಲ್ಹಾದ ಸನದಿ ಇಬ್ಬರ ಮೇಲೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿ ಇಬ್ಬರನ್ನು ಟ್ರ್ಯಾಪ್ ಮಾಡಿದ್ದಾರೆ.

ಇಬ್ಬರನ್ನು ಎಸಿಬಿ ಪೋಲೀಸರು ವಶಕ್ಕೆ ಪಡೆದಾಗ ಇವರ ಬಳಿ 19 ಸಾವಿರ ನಗದು ಹಣ ಪತ್ತೆಯಾಗಿದೆ.

Check Also

ಮೇ.10 ಫೈಟಿಂಗ್..ಮೇ13 ರಂದು ಕೌಂಟಿಂಗ್,ನಂತರ ಸರಕಾರ ರಚಿಸಲು ಡೇಟೀಂಗ್!!

  ಎಪ್ರೀಲ್ 13 ರಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಎಪ್ರೀಲ್ 20 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ …

Leave a Reply

Your email address will not be published. Required fields are marked *