Breaking News

ಇವರಿಬ್ಬರು ಮಾಡಿದ್ದಾದರೂ ಏನು ಗೊತ್ತಾ…??

ನಂದಗಡ & ಖಾನಾಪುರ ಠಾಣೆಯ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಂದಗಡ ಪೊಲೀಸರು ಇಬ್ಬರು ಆರೊಪಿತರನ್ನು ಬಂಧಿಸಿದ್ದಾರೆ.

ಅಳನಾವರದ ಯಲ್ಲಪ್ಪ ಬಿಸಿಕೇರಿಯ ದುರ್ಗಪ್ಪ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೋಲೀಸರು57 ಗ್ರಾಂ ಬಂಗಾರ, 310 ಗ್ರಾಂ ಬೆಳ್ಳಿ ಆಭರಣಗಳು, 55 ಸಾವಿರ ನಗದು ಹಣವನ್ನು & ಕಳ್ಳತನಕ್ಕೆ ಬಳಸಿದ ಮೊಟಾರ ಬೈಕನ್ನು ವಶಪಡಿಸಿಕೊಂಡಿದ್ದಾರೆ

ಇಬ್ಬರು ಆರೋಪಿಗಳು ನಂದಗಡ ಖಾನಾಪೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದರು.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *