ಮೂವರು ವಿಧ್ಯಾರ್ಥಿಗಳು ನಾಪತ್ತೆ ,ಹುಡುಕಾಟದಲ್ಲಿ ಪೋಲೀಸರು
ಬೆಳಗಾವಿ- ಬೆಳಗಾವಿ ನಗರದ ವೈಭವ ನಗರದ ನಿವಾಸಿಗಳು ಶಿವಯೋಗಿ ಶಾಲೆಯ ಮೂವರು ವಿಧ್ಯಾರ್ಥಿಗಳು ಶಾಲೆಗೆ ಹೋಗುವದಾಗಿ ಮನೆ ಬಿಟ್ಟು ಶಾಲೆಗೆ ಹೋಗದೇ ನಾಪತ್ತೆಯಾದ ಘಟನೆ ನಡೆದಿದೆ
ವೈಭವ ನಗರದ ಪೂಜಾರಿ ಕುಟುಂಬದ ಓರ್ವ ಸಹೋದರಿ ಮತ್ತು ಇಬ್ಬರು ಸಹೋದರರು ನಾಪತ್ತೆಯಾಗಿದ್ದು ಶಾಲೆ ಬಿಡುವ ಸಮಯ ಸಂಜೆ 4 ಘಂಟೆಗೆ ಅವರು ಮನೆಗೆ ಮರಳಬಹುದು ಎನ್ನುವ ನಿರೀಕ್ಷೆಯಲ್ಲಿ ಪಾಲಕರಿದ್ದು ಪೋಲೀಸರು ಬೆಳಗಾವಿಯ ಎಲ್ಲ ಗಾರ್ಡನ್ ರೆಸ್ಟೋರೆಂಟ್ ಥೇಟರ್ ಗಳಲ್ಲಿ ನಾಪತ್ತೆಯಾದ ವಿಧ್ಯಾರ್ಥಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ