ಬೆಳಗಾವಿ- ಹೊಟೇಲ್ ಯು.ಕೆ 27 ನಲ್ಲಿ ಬಿಜೆಪಿ ಕೋರ್ ಕಮೀಟಿ ಸಭೆ ಆರಂಭವಾಗಿದೆ.ಕೋರ್ ಕಮೀಟಿಯ 14 ಜನ ಸದಸ್ಯರ ಪೈಕಿ 10 ಜನ ಸದಸ್ಯರು ಭಾಗವಹಿಸಿದ್ದಾರೆ.
ನಳೀನ್ ಕುಮಾರ್ ಕಟೀಲು,ಸಿಎಂ ಯಡಿಯೂರಪ್ಪ, ಅರುಣ ಸಿಂಗ್,ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಸಿಟಿ ರವಿ,ಅರವಿಂದ ಲಿಂಬಾವಳಿ,ಆರ್ ಅಶೋಕ, ಕೆ.ಎಸ್ ಈಶ್ವರಪ್ಪ, ಸಭೆಯಲ್ಲಿ ಭಾಗವಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ,ಉದಾಸಿ ಸೇರಿದಂತೆ ಒಟ್ಟು ನಾಲ್ಕು ಜನ ಕೋರ್ ಕಮೀಟಿಯ ಸದಸ್ಯರು ಗೈರಾಗಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ ಸಂಪುಟ ವಿಸ್ತರಣೆ, ಪುನರ್ ರಚನೆ ಬಗ್ಗೆ ಮಹತ್ವದ ಸಂದೇಶ. ಬಿಜೆಪಿ ವರಿಷ್ಠರಿಂದ ಸಂದೇಶ ತಂದಿರೋ ಅರುಣ್ ಸಿಂಗ್. ಕೋರ್ ಕಮಿಟಿಯಲ್ಲಿ ಸಿಎಂ, ಪಕ್ಷದ ಅಧ್ಯಕ್ಷರ ಜತೆಗೆ ಚರ್ಚೆ ಮಾಡಲಿದ್ದು ಈ ಸಭೆ ಮಹತ್ವ ಪಡೆದಿದೆ.
ಬಿಜೆಪಿ ಕೋರ್ ಕಮೀಟಿಯಲ್ಲಿ ಬೆಳಗಾವಿ ಜಿಲ್ಲೆಯವರು ಒಬ್ಬರೂ ಇಲ್ಲಾ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ