Breaking News

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 54.02 ರಷ್ಟು ಮತದಾನ

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಒಟ್ಟು 54.02 ರಷ್ಟು ಮತದಾನವಾಗಿದ್ದು,ಗೋಕಾಕಿನಲ್ಲಿ ಅತೀ ಹೆಚ್ಚು 60.47 ರಷ್ಡು ಮತದಾನವಾಗಿದೆ.

ಬೆಳಿಗ್ಗೆಯಿಂದ ಸಂಜೆ 5 ಗಂಟೆಯವರೆಗೆ ನಿಧಾನಗತಿಯಲ್ಲಿ ಮತದಾನವಾಗಿತ್ತು ಸಂಜೆ 5 ರ ನಂತರ ಬಿರುಸಿನ ಮತದಾನವಾಗಿದೆ. ಬೆಳಗಾವಿ ಲೋಕದಭಾ ಮತಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರುತ್ತವೆ ಈ ಎಂಟು ವಿಧಾನಸಭಾ ಮತಕ್ಷೇತ್ರದಲ್ಲಿ ಮತದಾನ ಎಷ್ಟಾಗಿದೆ ವಿವರ ಇಲ್ಲಿದೆ ನೋಡಿ

ಬೆಳಗಾವಿ ಗ್ರಾಮೀಣ-58.36%

ಬೆಳಗಾವಿ ಉತ್ತರ-42/88%

ಬೆಳಗಾವಿ ದಕ್ಷಿಣ-44.84

ಬೈಲಹೊಂಗಲ 58 %

ಸವದತ್ತಿ- 58.67 %

ಗೋಕಾಕ್ -60.47%

ರಾಮದುರ್ಗ 55.67 %

ಅರಭಾಂವಿ-55.07%

ಒಟ್ಟು ಮತದಾನ- 54.02

2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 67.44% ರಷ್ಟು ಮತದಾನವಾಗಿತ್ತು. ಆದ್ರೆ ಉಪ ಚುನಾವಣೆಯಲ್ಲಿ ಶೇ 54.02 ರಷ್ಟು ಮಾತ್ರ ಮತದಾನವಾಗಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *