Breaking News

ಬೆಂಗಳೂರಿನಲ್ಲಿ ಕಮಾಲ್ ….ಬೆಳಗಾವಿ ಪಾಲಿಕೆಯ ವಾರ್ಡುಗಳ ಮೀಸಲಾತಿ ಅದಲ್ ಬದಲ್ ….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡುಗಳ ಮೀಸಲಾತಿಯಲ್ಲಿ ಅದಲು ಬದಲಾಗಿದ್ದು ಅಕ್ಷೇಪಣೆಗಳನ್ನು ಸಲ್ಲಿಸಿದ ಬಳಿಕ ಸರ್ಕಾರ ಈಗ ಪರಿಷ್ಕೃತ ಮೀಸಲಾತಿ ಗೆಜೆಟ್ ಪ್ರತಿ ಬಿಡುಗಡೆ ಮಾಡಿದೆ

ಅಕ್ಷೇಪಣೆಗಳನ್ನು ಸಲ್ಲಿಸುವ ಮೊದಲು ಬಿಡುಗಡೆಯಾಗಿದ್ದ ಮೀಸಲಾತಿ ಪಟ್ಡಿಯನ್ನು ಆಧರಿಸಿ ಬಹಳಷ್ಟು ಜನ ಆಕಾಂಕ್ಷಿಗಳು ಹೊಸ ಬಟ್ಟೆ ಹೊಲಿಸಿಕೊಂಡು ತಮ್ಮ ತಮ್ಮ ವಾರ್ಡುಗಳಲ್ಲಿ ತಯಾರಿ ನಡೆಸಿದ್ದರು ಆದರೆ ಸರ್ಕಾರ ಬಿಡುಗಡೆ ಮಾಡಿರುವ ಪರಿಷ್ಕೃತ ಪಟ್ಟಿ ನೋಡಿದ ಆಕಾಂಕ್ಷಿಗಳಿಗೆ ಶಾಕ್ ಆಗಿದೆ

ವಾರ್ಡುಗಳ ಮೀಸಲಾತಿಯಲ್ಲಿ ಹಲವಾರು ಎಂಈಎಸ್ ಪ್ರಭಾವ ಇರುವ ವಾರ್ಡುಗಳಲ್ಲಿ ಎಂಈಸ್ ನಗರ ಸೇವಕರಿಗೆ ಅನಕೂಲವಾಗುವ ರೀತಿಯಲ್ಲಿ ಮೀಸಲಾತಿಯನ್ನು ಅದಲು ಬದಲು ಮಾಡಲಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ

ಸ್ಥಳೀಯ ಪ್ರಭಾವಿ ರಾಜಕೀಯ ನಾಯಕರು ತಮ್ಮ ಪ್ರಭಾವ ಬೆಳೆಸಿ ತಮ್ಮ ಕಟ್ಟಾ ಬೆಂಬಲಿಗರಿಗೆ ಅನಕೂಲ ಮಾಡಲು ಅಕ್ಷೇಪಣೆಗಳನ್ನು ಪರಿಗಣಿಸದೇ ಮೀಸಲಾತಿ ಬದಲಾಯಿಸಿದ್ದಾರೆ ಅನ್ನೋದು ಹಲವಾರು ಜನ ಆಕಾಂಕ್ಷಿಗಳು ನಗರದಾದ್ಯಂತ ಗುಸು,ಗುಸು ಚರ್ಚೆ ಆರಂಭಿಸಿದ್ದಾರೆ

ಬೆಳಗಾವಿ ಮಹಾನಗರ ಪಾಲಿಕೆಯ ಎಲ್ಲ ವಾರ್ಡುಗಳ ಫೈನಲ್ ಮೀಸಲಾತಿ ಪಟ್ಟಿ ಈ ರೀತಿ ಇದೆ ನೋಡಿ

ವಾರ್ಡ ನಂ 1
ಹಿಂದುಳಿದ ಅ ವರ್ಗ

ವಾ ನಂ 2
ಸಾಮಾನ್ಯ

ವಾನಂ -3
ಸಾಮಾನ್ಯ ಮಹಿಳೆ

ವಾ.ನಂ4
ಸಾಮಾನ್ಯ

ವಾನಂ 5
ಹಿಂದುಳಿದ ವರ್ಗ ಬಿ ಮಹಿಳೆ

ವಾನಂ 6
ಹಿಂದುಳಿದ ಅ ವರ್ಗ

ವಾನಂ 7
ಹಿಂದುಳಿದ ವರ್ಗ ಬಿ

ವಾನಂ 8
ಸಾಮಾನ್ಯ

ವಾನಂ 9
ಹಿಂದುಳಿದ ವರ್ಗ ಅ ಮಹಳೆ

ವಾನಂ 10
ಹಿಂದುಳಿದ ವರ್ಗ ಬಿ ಮಹಿಳೆ

ವಾನಂ 11
ಸಾಮಾನ್ಯ

ವಾನಂ 12
ಹಿಂದುಳಿದ ವರ್ಗ ಅ

ವಾನಂ 13
ಸಾಮಾನ್ಯ ಮಹಿಳೆ

ವಾನಂ 14
ಹಿಂದುಳಿದ ಅ ವರ್ಗ ಮಹಿಳೆ

‌ವಾನಂ 15
ಹಿಂದುಳಿದ ಅ ವರ್ಗ ಮಹಿಳೆ

ವಾನಂ 16
ಸಾಮಾನ್ಯ

ವಾನಂ 17
ಸಾಮಾನ್ಯ

ವಾನಂ 18
ಪರಶಿಷ್ಡ ಜಾತಿ ಮಹಿಳೆ

ವಾನಂ 19
ಹಿಂದುಳಿದ ವರ್ಗ ಬಿ

ವಾನಂ 20
ಸಾಮಾನ್ಯ ಮಹಿಳೆ

ವಾನಂ 21
ಪರಶಿಷ್ಟ ಜಾತಿ

ವಾನಂ 22
ಸಾಮಾನ್ಯ

ವಾನಂ 23
ಸಾಮಾನ್ಯ

ವಾನಂ 24
ಹಿಂದುಳಿದ ವರ್ಗ ಅ

ವಾನಂ 25
ಸಾಮಾನ್ಯ ಮಹಿಳೆ

ವಾನಂ 26
ಹಿಂದುಳಿದ ವರ್ಗ ಅ ಮಹಿಳೆ

ವಾನಂ 27
ಸಾಮಾನ್ಯ

ವಾನಂ 28
ಹಿಂದುಳಿದ ವರ್ಗ ಮಹಿಳೆ

ವಾನಂ 29
ಸಾಮಾನ್ಯ ಮಹಿಳೆ

ವಾನಂ 30
ಹಿಂದುಳಿದ ವರ್ಗ ಅ

ವಾನಂ 31
ಹಿಂದುಳಿದ ವರ್ಗ ಅ ಮಹಿಳೆ

ವಾನಂ 32
ಪರಿಶಿಷ್ಟ ಜಾತಿ

ವಾನಂ 33
ಸಾಮಾನ್ಯ ಮಹಿಳೆ

ವಾನಂ 34
ಸಾಮಾನ್ಯ

ವಾನಂ 35
ಪರಶಿಷ್ಟ ಜಾತಿ ಮಹಿಳೆ

ವಾನಂ 36
ಸಾಮಾನ್ಯ

ವಾನಂ 37
ಸಾಮಾನ್ಯ ಮಹಿಳೆ

ವಾನಂ 38
ಹಿಂದುಳಿದ ವರ್ಗ ಅ

ವಾನಂ 39
ಸಾಮಾನ್ಯ

ವಾನಂ 40
ಹಿಂದುಳಿದ ವರ್ಗ ಅ ಮಹಿಳೆ

ವಾನಂ 41
ಸಾಮಾನ್ಯ

ವಾನಂ 42
ಸಾಮಾನ್ಯ ಮಹಿಳೆ

ವಾನಂ 43
ಸಾಮಾನ್ಯ

ವಾನಂ 44
ಸಾಮಾನ್ಯ

ವಾನಂ 45
ಪರಶಿಷ್ಟ ಪಂಗಡ ಮಹಿಳೆ

ವಾನಂ 46
ಸಾಮಾನ್ಯ

ವಾನಂ 47
ಸಾಮಾನ್ಯ ಮಹಿಳೆ

ವಾನಂ 48
ಹಿಂದುಳಿದ ವರ್ಗ ಅ

ವಾನಂ 49
ಸಾಮಾನ್ಯ ಮಹಳೆ

ವಾನಂ 50
ಸಾಮಾನ್ಯ ಮಹಿಳೆ

ವಾನಂ 51
ಪರಶಿಷ್ಟ ಜಾತಿ

ವಾನಂ 52
ಸಾಮಾನ್ಯ ಮಹಿಳೆ

ವಾನಂ 53
ಪರಶಿಷ್ಟ ಪಂಗಡ

ವಾನಂ 54
ಸಾಮಾನ್ಯ ಮಹಿಳೆ

ವಾನಂ 55
ಸಾಮಾನ್ಯ ಮಹಿಳೆ

ವಾನಂ 56
ಸಾಮಾನ್ಯ ಮಹಿಳೆ

ವಾನಂ 57
ಹಿಂದುಳಿದ ವರ್ಗ ಅ

ವಾನಂ 58
ಸಾಮಾನ್ಯ ಮಹಿಳೆ
ಬೆಳಗಾವಿ ಮಹಾನಗರ ಪಾಲಿಕೆಯ ಒಟ್ಟು ವಾರ್ಡುಗಳ ಸಂಖ್ಯೆ 58

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *