ಬೆಳಗಾವಿ- ಬೆಳಗಾವಿ ಸಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮಣ್ಣಮುಖ ಹಾವು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳ ಬಂದಿಸುವಲ್ಲಿ ಯಸಶ್ವಿಯಾಗಿದ್ದಾರೆ.
ಈ ಕುರಿತು ಬೆಳಗಾವಿ ಡಿಸಿಪಿ ಜಿ.ರಾಧಿಕಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರ ದ ಕೊಲ್ಲಾಪುರದಿಂದ ಧಾರವಾಡಗೆ ಅಕ್ರಮವಾಗಿ ಸಾವು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದು ಬೆಳಗಾವಿ ಸಿಸಿಐಬಿ ಪಿಐ ಎ ಎಸ್ ಗುದಿಗೊಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ನಾಲ್ಕು ಜನರ ಬಂಧಿಸಿದ್ದಾರೆ. ಎಂದು ತಿಳಿಸಿದ್ರು ಸುಮಾರು 35 ಲಕ್ಷ ಮೌಲ್ಯದ ಮಣ್ಣಮುಖ ಹಾವು ವಶಪಡಿಕೊಂಡ ಸಿಸಿಐಬಿ ಪೊಲೀಸ್ರು. ಆರೋಪಿಗಳಾದ ಕುತುಬುದ್ದಿನ ಬೈಲವಾಡ, ಸನಾವುಲ್ಲ ಇಸ್ಮಾಯಿಲ್ ಸಾಬ್, ಅಕ್ಬರ ನದಾಫ, ಇಮಾಮಸಾಬ್ ಕಬ್ಬೂರ ವಶಕ್ಕೆ ಪಡೆದುಕೊಂಡಿದ್ದಾರೆ
. ಇನ್ನು ಕೃತ್ಯಕ್ಕೆ ಬಳಸಿದ ವಾಹನ ಮೋಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ವಶಪಡಿಸಿಕೊಂಸ ಮಣ್ಣಮುಖ ಹಾವನ್ನು ಖಾನಾಪುರ ಅರಣ್ಯಧಿಕಾರಿ ಬಸವರಾಜ್ ನಾಯವಾಡಿ ಅವರಿಗೆ ಒಪ್ಪಿಸಿದ್ದಾರೆ. ಇನ್ನು ಈ ಕುರಿತು ಬೆಳಗಾವಿ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚನಿ ತನಿಖೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ