Breaking News
Home / LOCAL NEWS / 24 ಘಂಟೆಯಲ್ಲಿ 25 ನಾರ್ಮಲ್ ಡಿಲೇವರಿ..

24 ಘಂಟೆಯಲ್ಲಿ 25 ನಾರ್ಮಲ್ ಡಿಲೇವರಿ..

ಬೆಳಗಾವಿ: ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ದಿನ ೪೦ ರಿಂದ ೫೦ ಹೆರಿಗೆಗಳು ಆಗುತ್ತವೆ ಹೀಗಾಗಿ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡದಲ್ಲಿ ಫುಲ್ ರಶ್ ಒಂದೇ ದಿನ ೨೫ ಸಾಮಾನ್ಯ ಹೆರಿಗೆ ಮಾಡಿರುವ ಆಸ್ಪತ್ರೆಯ ಸಿಬ್ಬಂದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಫೆಬ್ರವರಿ 25ರಂದು 24 ತಾಸಿನಲ್ಲಿ 25 ಸಾಮಾನ್ಯ ಹೆರಿಗೆಗಳನ್ನು ಮಾಡಿದ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ವಾರ್ತಾ ಭಾರತಿ ಸಂಸ್ಥೆಯ ಸದಸ್ಯರು ಸನ್ಮಾನಿಸಿದರು.

ಹೆರಿಗೆ ವಾರ್ಡಿನ ವಿಸ್ತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಬಾಣಂತಿಯರಿಗೆ ಬಿಸಿ ನೀರು ವ್ಯೆವಸ್ಥೆಗಾಗಿ ಸೋಲಾರ್ ಇತ್ತು ಇದು ಕೂಡಾ ದುರಸ್ಥಿಗೆ ಬಂದಿದೆ ಆಸ್ಪತ್ರೆಗೆ ಹೆರಿಗೆ ಕೇಸುಗಳು ಜಾಸ್ತಿಯಾಗುತ್ತಿರುವದರಿಂದ ಬೆಡ್ ಗಳ ಕೊರತೆ ಇದೆ ಇಷ್ಟೆಲ್ಲ ಸಮಸ್ಯೆಗಳ ನಡಯವೆ ಆಸ್ಪತ್ರೆಯ ಸಿಬ್ಬಂದಿಗಳ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ

Check Also

ಬುಧವಾರ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆ ಗ್ರ್ಯಾಂಡ್ ವೆಲ್ ಕಮ್…!!!

ಬೆಳಗಾವಿ: ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಅವರು ನಾಳೆ ಬುಧವಾರ ಬೆಳಗಾವಿಗೆ ಬರಲಿದ್ದು ಬೆಳಗಾವಿಯ ಬಿಜೆಪಿ …

Leave a Reply

Your email address will not be published. Required fields are marked *