Breaking News

ಬೆಳಗಾವಿಯ ಡಿಗ್ರಿ ಕಾಲೇಜುಗಳು ಓಪನ್ ಆದ್ರೂ ಖಾಲಿ…..

ಬೆಳಗಾವಿ ಇಂದಿನಿಂದ ರಾಜ್ಯಾದ್ಯಂತ ಕಾಲೇಜ್ ಗಳು ಓಪನ್ ಮಾಡುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಬೆಳಗಾವಿ ಡಿಗ್ರಿ ಕಾಲೇಜುಗಳು ಓಪನ್ ಆಗಿವೆ‌ ಆದ್ರೆ ವಿಧ್ಯಾರ್ಥಿಗಳು ಮಾತ್ರ ಬರುತ್ತಿಲ್ಲ.

ಕ್ಲಾಸ್ ರೂಮ್ ಓಪನ್ ಆದ್ರೂ ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಿಲ್ಲ,ಮೊದಲನೇಯ ದಿನ ಕಾಲೇಜು ವಿದ್ಯಾರ್ಥಿಗಳ‌ ಚೆಕ್ಕರ್..
ರಜೆ ಮೂಡ್ ನಿಂದ ಹೊರ ಬರದ ವಿದ್ಯಾರ್ಥಿಗಳು ಕ್ಲಾಸ್ ಗೆ ಬರಲು ನಿರಾಸಕ್ತಿ ತೋರಿದ್ದಾರೆ.

ವಿದ್ಯಾರ್ಥಿಗಳು ಬಾರದೇ ಬೆಳಗಾವಿಯ ಡಿಗ್ರಿ ಕಾಲೇಜುಗಳು ಬಿಕೋ ಎನ್ನುತ್ತಿವೆ. ಬೆಳಗಾವಿಯ ಕಾಲೇಜುಗಳು ವಿದ್ಯಾರ್ಥಿಗಳ ಆಗಮನಕ್ಕಾಗಿ ಕಾಯುತ್ತಿವೆ. ಆಡಳಿತ ಮಂಡಳಿ. ಕಾಲೇಜು ಕ್ಲಾಸ್ ಓಪನ್ ಆಗುವ ಕುರಿತು ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಸಂದೇಶ ರವಾನೆ ಮಾಡಿದ್ದರು.
ವಿದ್ಯಾರ್ಥಿಗಳು ಬಾರದೇ ಬಿಕೋ ಎನ್ನುತ್ತಿವೆ.

ಬೆಳಗಾವಿಯ ಜ್ಯೋತಿ ಕಾಲೇಜು
ವಿದ್ಯಾರ್ಥಿಗಳ ಇರುವಿಕೆಗಾಗಿ ಕಾಯುತ್ತಾ ಕುಳಿತ ಕಾಲೇಜು ಸಿಬ್ಬಂದಿಗಳು..ಕೋವೀಡ್ ಟೆಸ್ಟ್ ಕಂಪಲ್ಸಿರಿ ಮಾಡಿರುವದರಿಂದ ವಿಧ್ಯಾರ್ಥಿಗಳು ಕಾಲೇಜುಗಳಿಗೆ ಬರಲು ಹೆದರುತ್ತಿದ್ದಾರೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *