ಬೆಳಗಾವಿ ಪಾಲಿಕೆ ಆಯುಕ್ತರ ಕನ್ನಡ ಪ್ರೇಮ…..

” ಬೆಳಗಾಮ್” ಫಲಕ ಕಿತ್ತು
ಹಾಕಿದ ಮಹಾನಗರ ಪಾಲಿಕೆ:
ರಂಗೋಲಿಗೊಂದು ” ಗೋಲಿ”!!
ಪಾಲಿಕೆಯ ಆಯುಕ್ತರ ತುರ್ತು ಕ್ರಮ.

ಬೆಳಗಾವಿಯಲ್ಲಿ ವಸ್ತು ಪ್ರದರ್ಶನ
ನಡೆಸುವ ಸಂಬಂಧ ಕೆಲವು ಕಡೆ
ನಿಲ್ಲಿಸಿದ್ದ ಫಲಕಗಳಲ್ಲಿ ” ಬೆಲಗಾಮ್”
ಎಂದು ಇಂಗ್ಲೀಷಿನಲ್ಲಿ ಬರೆಸಿದ್ದನ್ನು
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಮಂಗಳವಾರ
ಮುಂಜಾನೆ ಆಕ್ಷೇಪಿಸಿತ್ತು.ಬೆಳಗಾವಿ
ಹಿಂಡಲಗಾ ಗಣಪತಿ ಗುಡಿಯ ಹಿಂದೆ
ನಿಲ್ಲಿಸಿದ್ದ ಫಲಕದ ಫೋಟೊ ಸಹಿತ
ಮಹಾನಗರ ಪಾಲಿಕೆಯ ಆಯುಕ್ತ
ಶ್ರೀ ಜಗದೀಶರ ಗಮನಕ್ಕೆದೂರಿತ್ತು.
ತುರ್ತಾಗಿ ಕ್ರಮ ಕೈಕೊಂಡ ಆಯುಕ್ತರು
ಫಲಕಗಳನ್ನು ತೆಗೆದು ಹಾಕಲುಆದೇಶಿಸಿ
ಸಿಬ್ಬಂದಿಗೆ ಸೂಚಿಸಿದರು.ಮಧ್ಯಾನ್ಹ
ಸಿಬ್ಬಂದಿಯು ತೆಗೆದು ಹಾಕಿದ್ದಾರೆ.
ಆಯುಕ್ತರಿಗೆ ಕ್ರಿಯಾ ಸಮಿತಿಯ ಪರವಾಗಿ
ಅಶೋಕ ಚಂದರಗಿ ಪಾಲಿಕೆ ಕಮಿಷ್್ನರ್ ಗೆ ಧನ್ಯಯವಾದ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *