ಇಂದು ಪತ್ತೆಯಾದ 41 ಸೊಂಕಿತರಲ್ಲಿ 11ಜನ ಹಿಂಡಲಗಾ ಕೈದಿಗಳು

ಬೆಳಗಾವಿ- ಇಂದು ಬುಧವಾರದ ರಾಜ್ಯ ಹೆಲ್ತ್ ಬುಲಿಟೀನ್ ಬಿಡುಗಡೆಯಾಗಿದೆ ಬೆಳಗಾವಿ ಜಿಲ್ಲೆಯ 41 ಜನರಿಗೆ ಸೊಂಕು ತಗಲಿದ್ದು ಇದರಲ್ಲಿ 11 ಜನ ಹಿಂಡಲಗಾ ಕಾರಾಗೃಹದ ಕೈದಿಗಳಿಗೂ ಕೊರೋನಾ ಸೊಂಕು ವಕ್ಕರಿಸಿದೆ.

41 ಜನರಲ್ಲಿ 28 ಜನ ಸೊಂಕಿತರು ಬೆಳಗಾವಿ ನಗರದವರೇ ಆಗಿದ್ದು ಕಳವಳಕಾರಿ ಸಂಗತಿಯಾಗಿದೆ.

ಬೆಳಗಾವಿ ನಗರ
ಹಿಂಡಲಗಾ- 11
ಸದಾಶಿವ ನಗರ 4
ಅನಿಗೋಳ-1
ವಂಟಮೂರಿ ಕಾಲೋನಿ-5
ನಾನಾವಾಡಿ- 1
ಶಾಂತಿ ನಗರ 1
ಮಾಳಿ ಗಲ್ಲಿ -1
ಅಂಬೇಡ್ಕರ್ ಗಲ್ಲಿ-2

ರಾಯಬಾಗ-5
ಅಥಣಿ-4
ಸವದತ್ತಿ-1
ಗೋಕಾಕ್-1
ಚಿಕ್ಕೋಡಿ-1

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 41 ಜನ ಸೊಂಕಿತರು ಪತ್ತೆಯಾಗಿದ್ದು ಇದರಲ್ಲಿ ಒಬ್ಬ ಸೊಂಕಿತ ಬಾಗಲಕೋಟೆ ಜಿಲ್ಲೆಯವನಾಗಿದ್ದಾನೆ

Check Also

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ …

Leave a Reply

Your email address will not be published. Required fields are marked *