ಬೆಳಗಾವಿಯಲ್ಲಿ ಕೊರೋನಾ ಸೊಂಕಿನ ಮಹಾಸ್ಪೋಟ.ಇಂದು ಗುರುವಾರ ಒಂದೇ ದಿನ 14 ಸೊಂಕಿತರ ಪತ್ತೆ 69 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ–ಬೆಳಗಾವಿ ಜಿಲ್ಲೆಯಲ್ಲಿ ಇಂದು ಗುರುವಾರ ಕೊರೋನಾ ಸೊಂಕು ದೊಡ್ಡ ಆಘಾತ ನೀಡಿದೆ.ಇಂದು ಒಂದೇ ದಿನ  14 ಜನ .ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ69 ಕ್ಕೆ     ತಲುಪಿದೆ.

ಕೊರೋನಾ ಸೊಂಕು ಗಡಿನಾಡು ಗುಡಿ ಬೆಳಗಾವಿಯಲ್ಲಿ ತಾಂಡವಾಡುತ್ತಿದೆ ದಿನದಿಂದ ದಿನಕ್ಕೆ ಕೊರೋನಾ ಸೊಂಕು ತನ್ನ ಕದಂಬಬಾಹು ಚಾಚಿದೆ

ಹಿರೇಬಾಗೇವಾಡಿಯಲ್ಲಿ ಇಂದು 12  ಸೊಂಕಿತರು ಪತ್ತೆಯಾಗಿದ್ದು ಹಿರೇಬಾಗೇವಾಡಿ ಯಲ್ಲಿ ಸೊಂಕಿತರ ಸಂಖ್ಯೆ37 ಕ್ಜೆ    ಏರಿದಂತಾಗಿದೆ. ಸಂಕೇಶ್ವರದಲ್ಲಿ  ಮತ್ತೆ ಇಬ್ಬರು  ಸೊಂಕಿತರು     ಸೊಂಕಿತರು ಪತ್ತೆಯಾಗಿದ್ದಾರೆ

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

 

Check Also

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ …

Leave a Reply

Your email address will not be published. Required fields are marked *