Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾದ 95 ಜನ ಸೊಂಕಿತರು ಯಾವ ಗ್ರಾಮದವರು ಗೊತ್ತಾ…..?

ಬೆಳಗಾವಿ ಜಿಲ್ಲೆಯಲ್ಲಿ ಇಂದು ಪತ್ತೆಯಾದ 95 ಜನ ಸೊಂಕಿತರು ಯಾವ ಗ್ರಾಮದವರು ಗೊತ್ತಾ…..?

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ 95 ಜನ ಸೊಂಕಿತರು ಪತ್ತೆಯಾಗಿದ್ದು ಯಾವ,ಯಾವ ತಾಲ್ಲೂಕುಗಳಲ್ಲಿ ಎಷ್ಟು ಜನ ಸೊಂಕಿತರು ಪತ್ತೆಯಾಗಿದ್ದಾರೆ ಡಿಟೇಲ್ ವರದಿ ಇಲ್ಲಿದೆ ನೋಡಿ

ಬೆಳಗಾವಿ ನಗರದಲ್ಲಿ ಇಂದು ಅತೀ ಹೆಚ್ಚು ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿಯ ಸಾಂಬ್ರಾ ದಲ್ಲಿರುವ ಏರ್ ಟ್ರೇನಿಂಗ್ ಸ್ಕೂಲ್ ಕ್ಯಾಂಪಸ್ ನಲ್ಲಿ 15 ಜನ ಸೊಂಕಿತರು ಮತ್ತು ಹಿಂಡಲಗಾ ಜೈಲಿನಲ್ಲಿ ಇವತ್ತೂ ನಾಲ್ಕು ಜನರಿಗೆ ಸೊಂಕು ತಗಲಿದ್ದು ಬೆಳಗಾವಿಯ ಅಗ್ನಿ ಶಾಮಕ ದಳದ ಸಿಬ್ಬಂಧಿಗೂ ಸೊಂಕು ದೃಡವಾಗಿದೆ

ಬೆಳಗಾವಿ ನಗರ

ವಂಟಮೂರಿ ಕಾಲೋನಿ,ಉಮೇಶ ನಗರ, ಫಾಯರ್ ಸ್ಟೇಶನ್,ಭಾಗ್ಯ ನಗರ,ಹಿಂಡಲಗಾ ಜೈಲು,ತಿಳಕವಾಡಿ,ಜೆ ಎನ್ ಎಂಸಿ ಕ್ವಾಟರ್ಸ್,ಸುಳೇಭಾವಿ,ಲಕ್ಷ್ಮೀ ನಗರ,ವೀರಭದ್ರ ನಗರ ,ಹಿಂದವಾಡಿ,ಸೇರಿದಂತೆ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಸೊಂಕಿತರು ಪತ್ತೆಯಾಗಿದ್ದಾರೆ.

ಬೆಳಗಾವಿ ಸಮೀಪದ ಬೆಳಗುಂದಿ ಬಿಜಗರ್ಣಿಯಲ್ಲಿ ಮತ್ತೆ ಐದು ಜನ ಸೊಂಕಿತರು ಪತ್ತೆಯಾಗಿದ್ದಾರೆ

ಅಥಣಿ,ಲೋಂಡಾ ,ಬೈಲಹೊಂಗಲದ ದೇಶನೂರು ಸಂಕೇಶ್ವರ,ನಂದಿಕುರಳಿ ಚಿಂಚಲಿ ಸವದತ್ತಿ ಗೋಕಾಕ,ಕೌಜಲಗಿ,ಮೂಡಲಗಿ, ಮುಚ್ಚಂಡಿ,ಕಿತ್ತೂರು ರಾಯಬಾಗ,ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 95 ಸೊಂಕಿತರು ಪತ್ತೆಯಾಗಿದ್ದಾರೆ.

 

 

 

Check Also

ಆಮೀಷಗಳಿಗೆ ಬಲಿಯಾಗಬೇಡಿ, -ಬಾಲಚಂದ್ರ ಜಾರಕಿಹೊಳಿ

ಮೂಡಲಗಿ- ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮತಬೇಟೆ ಮುಂದುವರೆಸಿದ್ದಾರೆ‌ …

Leave a Reply

Your email address will not be published. Required fields are marked *