Breaking News

ಕೋವೀಡ್ ವ್ಯಾಕ್ಸೀನ್ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಡ್ರೈರನ್..

ಬೆಳಗಾವಿ- ಸರ್ಕಾರದ ಮಾರ್ಗದರ್ಶನದಂತೆ ನಾಳೆ ಬೆಳಗಾವಿ ಜಿಲ್ಲೆಯ 7 ಕಡೆ ಕೋವೀಡ್ ವ್ಯಾಕ್ಸೀನ್ ಡ್ರೈ ರನ್ ನಡೆಯಲಿದೆ.

*ಎರಡು ಮೆಡಿಕಲ್ ಕಾಲೇಜು, ಒಂದು ಖಾಸಗಿ ಆಸ್ಪತ್ರೆ, ಒಂದು ಪಿಹೆಚ್‌ಸಿ, ಒಂದು ಯುಪಿಹೆಚ್‌ಸಿ, ಒಂದು ಸಿಹೆಚ್‌ಸಿ, ಒಂದು ತಾಲೂಕು ಆಸ್ಪತ್ರೆಯಲ್ಲಿ ಡ್ರೈರನ್ ನಾಳೆ ನಡೆಯಲಿದೆ.

ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಜೆ‌ಎನ್‌ಎಮ್‌ಸಿ ಮೆಡಿಕಲ್ ಕಾಲೇಜು, ಬಿಮ್ಸ್ ಮೆಡಿಕಲ್ ಕಾಲೇಜು, ಗೋವಾ ವೇಸ್ ಬಳಿಯ ಲೇಕ್ ವ್ಯೂ ಆಸ್ಪತ್ರೆ, ನಿಪ್ಪಾಣಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಯಕ್ಸಂಬಾದ ಸಮುದಾಯ ಆರೋಗ್ಯ ಕೇಂದ್ರ, ಅಥಣಿ ತಾಲೂಕು ಆಸ್ಪತ್ರೆ, ಗೋಕಾಕ್ ತಾಲೂಕಿನ ಕೊಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈ‌ ರನ್ ನಡೆಯಲಿದ್ದು ಕೋವೀಡ್ ವ್ಯಾಕ್ಸೀನ್ ಲಸಿಕೆ ನೀಡುವ ಡ್ರೈರನ್ ನಡೆಯಲಿದೆ.,

ಪ್ರಾಥಮಿಕ ಹಂತದಲ್ಲಿ ಬೆಳಗಾವಿ ಜಿಲ್ಲೆಯ 30 ಸಾವಿರ ವೈದ್ಯಕೀಯ ಸಿಬ್ಬಂದಿಗೆ ಲಸಿಕೆ ನೀಡಲು ಬೆಳಗಾವಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *