ಗ್ಯಾಲರಿಗೆ ನೇಣು ಬಿಗಿದು ಆತ್ಮಹತ್ಯೆ,ಬೆಚ್ಚುಬಿದ್ದ ಜನ
ಬೆಳಗಾವಿ-ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಬಿಲ್ಡಿಂಗ್ ಗ್ಯಾಲರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಗ್ಗೆ ಇದನ್ನು ನೋಡಿದ ಅಲ್ಲಿಯ ಜನ ಬೆಚ್ವಿಬಿದ್ದಿದ್ದಾರೆ.
ನೇಣಿಗೆ ಶರಣಾದ ವ್ಯಕ್ತಿ
ಬೆಳಗಾವಿಯ
ಶಿವಾಜಿ ಟಿ ಭಿರ್ಜೆ ಎಂದು ಗುರುತಿಸಲಾಗಿದೆ. ಈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು
ಆತ್ಮಹತ್ಯೆಗೆ ನೀಖರ ಕಾರಣ ತಿಳಿದು ಬಂದಿಲ್ಲ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ