ಬೆಳಗಾವಿ ನಗರದಲ್ಲಿ ಏಕಕಾಲಕ್ಕೆ ಎರಡು ಕಡೆ ಸರಗಳ್ಳತನ

ಬೆಳಗಾವಿ ನಗರದ ಎಪಿಎಂಸಿ ಪೋಲೀಸ್ ಠಾಣೆಯ ವ್ತಾಪ್ತಿಯಲ್ಲಿ ಏಕಕಶಲಕ್ಕೆ ಎರಡು ಕಡೆ ಸರಗಳ್ಖತನ ನಡೆದಿದೆ ಸರಗಳ್ಳರು ಸುಮಾರು ಆರುವರೆ ತೊಲೆ ಬಂಗಾರದ ಚೈನ್ ಹಾಗು‌ ಮಂಗಳಸೂತ್ರವನ್ನು ದೋಚಿಕೊಂಡು ಪರಾರಿಯಾಗಿದ್ಸಾರೆ

ನಗರದ ಸದಾಶುವ ನಗರದ ಲಾಸ್ಟ ಬಸ್ ಸ್ಟಾಪ್ ಹತ್ತಿರ ಎಸ್ ಎಸ್ ಮಾನೆ ಅವರ ಮನೆಯ ಎದುರು ಸರಗಳ್ಳರು ವಿಜಯಲಕ್ಷ್ಮೀ ಹಲವಾಯಿ ಅವರ ನಾಲ್ಕು ತೊಲೆ ಬಂಗಾರದ ಮಂ್ಳಸೂತ್ರವನ್ನು ದೋಚಿದ್ದಾರೆ

ಇದಾದ ಬಳಿಕ ಸರಗಳ್ಳರು ನೆಹರು ನಗರದ ಶಿವಾಲಯದ ಬಳಿ ಲಗಮವ್ವಾ ಪಾಟೀಲ ಅವರ ಎರಡು ವರೆ ತೊಲೆಯ ಬಂಗಾರದ ಸರವನ್ನು ದೋಚಿದ್ದಾರೆ

ಈ ಎರಡು ಪ್ರಕರಣಗಳು ಸರದಿಯಂತೆ ನಡೆದಿವೆ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ನಡೆದಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *