Breaking News

ಬೆಳಗಾವಿಯಲ್ಲಿ ಅರ್ದ ಕೋಟಿ ಕಿಮ್ಮತ್ತಿನ ಬಂಗಾರ ಮತ್ತು ಕಂಟ್ರೀ ಪಿಸ್ತೂಲ್ ವಶ..

ಬೆಳಗಾವಿ ಗ್ರಾಮೀಣ ಠಾಣೆ ಪೋಲೀಸರು ಕಾರ್ಯಾಚರಣಿ ನಡೆಸಿ ಸುಮಾರು 51,60,000/- ರೂ.
ಕಿಮ್ಮತ್ತಿನ ಬಂಗಾರದ ಆಭರಣ ಮತ್ತು ಒಂದು ಕಾರ್ ಹಾಗೂ ಒಂದು ಕಂತ್ರಿ ಪಿಸ್ತೂಲ್ ವಶಪಡಿಸಿಕೊಂಡು, ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.

ದಿನಾಂಕ 06-12-2020 ರಂದು ಝಾಡಶಹಾಪೂರ ಗ್ರಾಮದಲ್ಲಿ ಮನೆಕಳ್ಳತನ ಮಾಡುವ ಕಾಲಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ಜೀವದ ಹಂಗು ತೊರೆದು ಆರೋಪಿತರಾದ 1) ಪ್ರಕಾಶ ದಿನಾಯಕ ಪಾಲ ವಯಾ: 30 ಸಾ|| ಸರಸ್ವತಿ ನಗರ, ಶಹಾಪೂರ
ಬೆಳಗಾವಿ, ಜಲವಾಡಾ ಗೋವಾ ಹಾಗೂ ಇತನ ಸಹಚರವಾದ 2) ಬಾಲಶದ ಮಂಡಲ
ವಯಾ: 41 ವರ್ಷ ಸಾ: ಕಾಂತಲಾ, ತಾ:ಜಿ: ಎನ್ 24, ಪರ್ಗಾವಸ್, ರಾಜ್ಯ ವೆಲ್ಲ ಬೆಂಗಾಲ ಇವರಿಗೆ ಹಿಡಿದು
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 145/2020
ಕೆಲO: 454, 380 511 ಐಪಿಸಿ
ನೇದ್ದರಡಿಯಲ್ಲಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ದಷ್ಠ4ರ ಮಾಡಿ ಮಾನ್ಯ ನ್ಯಾಯಾಲಯಕ್ಕೆ
ಹಾಜರ ಪಡಿಸಿ, ಸದರಿ ಆರೋಪಿತರಿಗೆ ಮಾನ್ಯ ನ್ಯಾಯಾಲಯದಿಂದ ದಿನಾಂಕ 08-12-2020 ರಂದು
ಪೋಲೀಸ್ ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಣೀಗೊಳಪಡಿಸಿದಾಗ ಅವರು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣಾ ಹದ್ದಿಯಲ್ಲಿ ಹಾಗೂ ಬೆಳಗಾವಿ ನಗರದ ಎಪಿಎಮ್‌ಸಿ, ಕ್ಯಾಂಪ್, ಮಾಲಿಹಾಳ, ಮಾಳಮಾರುತಿ ಠಾಣಾ ಹದ್ದಿಗಳಲ್ಲಿ ಹಗಲು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ಆರೋಪಿಗಳಿಂದ
1) ಗುನ್ನ ಉಪಯೋಗಿಸಿದ ಹೊಂಡೈ ಅಟಾ ಕಾಡ್ ನಂ, ಜಿಎ-06-ಇ-2869 0.6, 8,00,000/de
2) ಗುನ್ನೆಗೆ ಉಪಯೋಗಿಸಿದ ಸಾಮಾಗ್ರಿಗಳು
3) ಕಂಟ್ರಿ ಪಿಸ್ತೂಲ್ ಒಂಡು ಹಾಗೂ 5 ಜಿವಂತ ಗುಂಡುಗಳು ಅ,6, 60,000/-ರೂ
4) ಬಂಗಾರದ ಆಭರಣಗಳು 848 ಗ್ರಾಂ, ಅ.6, 42.40,000/- ರೂ ಒಟ್ಟು 51,60000/- ರೂ ಕಿಮ್ಮತ್ತಿನ ಬಂಗಾರದ ಆಭರಣ ಮತ್ತು ಹೋಂಡ್ಕ ಶ್ರೇಟಾ ಲಾಲ್
ಹಾಗೂ ಒಂದು ಕಂಟ್ರಿ ಪಿಸ್ತೂಲ್‌ನ್ನ ಆರೋಪಿತರಿಂದ ವಶ ಪಡಿಸಿಕೊಂಡು ತನಿಖೆ ಮುಂದುವರೆಸಿದ್ದು,
ಈ ಪತ್ತೆ ಕಾರ್ಯವನ್ನು ಮಾಡಿದ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರಿಗೆ ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅವರು ಶ್ಲಾಘಿಸಿ ಸೂಕ್ತ ಬಹುಮಾನ ನೀಡಿರುತ್ತಾರೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *