ಬೆಳಗಾವಿ ನೂತನ ಡಿಸಿ
ಜಿಯಾವುಲ್ಲಾ ನೇಮಕ
ಬೆಳಗಾವಿ ಜಿಲ್ಲೆಯ ಸಾಮಾನ್ಯರೂ ನೂತನ ಡಿಸಿ ಯಾರಾಗಬಹುದೆಂಬ ಬಗ್ಗೆ ವಿಪರೀತ ತಲೆಕೆಡಿಸಿಕೊಂಡಿದ್ದಾರೆ.ಹಾದಿ ಬೀದಿಗಳಲ್ಲಿ,ಹೊಟೆಲ್ ಗಳಲ್ಲಿ ಕಳೆದ ಮೂರು ದಿನಗಳಿಂದ ನೂರಾರು ಜನರು ನನ್ನನ್ನು ಕೇಳಿದ್ದಾರೆ.ಇದಕ್ಕೆ ಮಾಧ್ಯಮ ಮಿತ್ರರು ಹೊರತೇನಲ್ಲ.
ಈಗ ಜಿಯಾವುಲ್ಲಾ ಹೆಸರು ಚಾಲ್ತಿಯಲ್ಲಿರುವಾಗಲೇ ಇವರನ್ನು ಬೆಳಗಾವಿ ಡಿಸಿಯನ್ನಾಗಿ ನೇಮಕ ಮಾಡಿ ಸರ್ಕಾರ ಇಂದು ಸಂಜೆ ಅಧಿಕೃತವಾಗಿ ಆದೇಶ ಹೊರಡಿಸಲಿದೆ
ಇವರು ಈಗ ಸದ್ಯ ಮಂಡ್ಯ ಡಿಸಿ.2016 ರ ಅಗಷ್ಟ 13 ರಿಂದ ಅಲ್ಲಿ ಸೇವೆಯಲ್ಲಿದ್ದಾರೆ
.ಇವರು 1999 ರಲ್ಲಿ ಚಿಕ್ಕೋಡಿ ಎಸಿ ಯಾಗಿ ಕೆಲಸ ಮಾಡಿದ್ದಾರೆ.1997 ರ ಬ್ಯಾಚಿನ ಕೆ ಎ ಎಸ್ ಅಧಿಕಾರಿಯಾದ ಇವರು ಐ ಎ ಎಸ್ ಗೆGC ಭಡ್ತಿ ಹೊಂದಿದ್ದಾರೆ.
ಇನ್ನೂ ಅಧಿಕೃತ ಆದೇಶ ಬಂದಿಲ್ಲ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ