ಬೆಳಗಾವಿ- ಜಿಲ್ಲಾಧಿಕಾರಿಯಾಗಿ ಕಾನೂನಾತ್ಮಕವಾಗಿ ಆಡಳಿತಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ ಯಾರ ಮರ್ಜಿಯೂ ಇನ್ನುವರೆಗೆ ಕಾದಿಲ್ಲ ಕಾಯೋದೂ ಇಲ್ಲ ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಸ್ಪಷ್ಟಪಡಿಸಿದ್ದಾರೆ
ಶಂಕರ ಮುನವಳ್ಳಿ ಅವರ ಪತ್ರಿಕಾಗೋಷ್ಠಿಯ ಸುದ್ಧಿ ಮಾದ್ಯಮಗಳಲ್ಲಿ ಪ್ರಸಾರವಾದ ಬಳಿಕ ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಅವರು ಸರಕಾರ ನನಗೆ ಎಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡುವಂತೆ ಸೂಚನೆಚ ನೀಡುತ್ತದೆಯೋ ಅಷ್ಟು ದಿನ ಬೆಳಗಾವಿಯಲ್ಲಿ ಕೆಲಸ ಮಾಡುತ್ತೇನೆ ಸೇವೆ ಮುಂದುವರೆಕೆಗಾಗಿ ಯಾರದೋ ಮರ್ಜಿ ಕಾಯುವ ಅಗತ್ಯ ನನಗಿಲ್ಲ ಎಂದು ಡಿಸಿ ಜಯರಾಂ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ