ಬೆಳಗಾವಿ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲೆ ಗ್ರಾಮದ ಅಣ್ಣಾಸಾಹೇಬ ರಾಯಮಾಣೆ ಅವರ ಸುಪುತ್ರಿ ಸ್ನೇಹಲ್ ಬೆಳಗಾವಿ ಜಿಲ್ಲೆಯ ಮೊದಲ ಐಎಸ್ ಅಧಿಕಾರಿಯಾಗಿದ್ದಾರೆ
ಅವರು ಧಾರವಾಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಸ್ನೇಹಲ್ ಅವರ ತಂದೆ ಅಣ್ಣಾಸಾಹೇಬ ರಾಯಮಾಣೆ ಅವರು ಚಿಕ್ಕೋಡಿ ತಾಲೂಕಿನ ಅಂಕಲೆ ಗ್ರಾಮದವರಾಗಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರ್ ಆಗಿದ್ದಾರೆ ಇವರ ಪುತ್ರಿ ಸ್ನೇಹಲ್ ಅವರು ಐಎಸ್ ಅಧಿಕಾರಿಯಾಗಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ