Breaking News

ಬೆಳಗಾವಿ ಜಿಲ್ಲೆಯ ಮೊದಲ ಐ ಎ ಎಸ್ ,ಸ್ನೇಹಲ್

ಬೆಳಗಾವಿ- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲೆ ಗ್ರಾಮದ ಅಣ್ಣಾಸಾಹೇಬ ರಾಯಮಾಣೆ ಅವರ ಸುಪುತ್ರಿ ಸ್ನೇಹಲ್ ಬೆಳಗಾವಿ ಜಿಲ್ಲೆಯ ಮೊದಲ ಐಎಸ್ ಅಧಿಕಾರಿಯಾಗಿದ್ದಾರೆ

ಅವರು ಧಾರವಾಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಸ್ನೇಹಲ್ ಅವರ ತಂದೆ   ಅಣ್ಣಾಸಾಹೇಬ ರಾಯಮಾಣೆ ಅವರು ಚಿಕ್ಕೋಡಿ ತಾಲೂಕಿನ ಅಂಕಲೆ ಗ್ರಾಮದವರಾಗಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೋಫೆಸರ್ ಆಗಿದ್ದಾರೆ ಇವರ ಪುತ್ರಿ ಸ್ನೇಹಲ್ ಅವರು ಐಎಸ್ ಅಧಿಕಾರಿಯಾಗಿ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *