Breaking News

ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆಗಳ ಈ ವರ್ಷದ ಕಬ್ಬಿನ ದರ ಫಿಕ್ಸ್…

ಹಾಲಿ ಹಂಗಾಮಿನ ಕಬ್ಬಿನ FRP ದರ ಫಿಕ್ಸ್…

ಬೆಳಗಾವಿ- ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ಧಿ ನೀಡಿದೆ,ಸಕ್ಕರೆ ಆಯುಕ್ತರು ಕಳೆದ ವರ್ಷದ ಕಬ್ಬು ನುರಿಸುವಿಕೆ,ಸಕ್ಕರೆ ಉತ್ಪಾದನೆ,ರಿಕವರಿಯನ್ನು ಆಧರಿಸಿ ಈ ವರ್ಷದ ಹಂಗಾಮಿನ FRP ದರವನ್ನು ಫಿಕ್ಸ್ ಮಾಡಿ ರಾಜ್ಯ ಸಕ್ಕರೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ 23 ಕಾರ್ಖಾನೆಗಳು ಕಳೆದ ವರ್ಷದ ಹಂಗಾಮಿನಲ್ಲಿ ಎಷ್ಟು ಕಬ್ಬು ನುರಿಸಿವೆ ,ಎಷ್ಟು ಸಕ್ಕರೆ ಉತ್ಪಾದಿಸವೆ,ರಿಕವರಿ ಎಷ್ಟಿದೆ ಎನ್ನುವ ಮಾಹಿತಿಯನ್ನು ಆಧರಿಸಿ ಬೆಳಗಾವಿ ಜಿಲ್ಲೆಯ ಯಾವ ಕಾರ್ಖಾನೆ ಈ ವರ್ಷ ಮೊದಲ ಕಂತಿನಲ್ಲಿ ಕಬ್ಬು ಬೆಳೆಗಾರರಿಗೆ ಎಷ್ಟು FRP ದರವನ್ನು ಕೊಡಬೇಕು ಎಂದು ಸಕ್ಕರೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆಗಳ ಕಳೆದ ವರ್ಷದ ಲೆಕ್ಕ ಈ ವರ್ಷ ಕೊಡಬೇಕಾದ FRP ದರ ಸಂಪೂರ್ಣ ಮಾಹಿತಿಯನ್ನು ಜಿಲ್ಲೆಯ ಎಲ್ಲ ಕಬ್ಬು ಬೆಳೆಗಾರರಿಗೆ ಬೆಳಗಾವಿ ಸುದ್ಧಿ ಡಾಟ್ ಕಾಮ್ ನೀಡುತ್ತಿದೆ

ಕಳೆದ ವರ್ಷ ಯಾವ ಕಾರ್ಖಾನೆ ಎಷ್ಟು ಕಬ್ಬು ನುರಿಸಿದೆ,? ಈ ವರ್ಷ ಮೊದಲ ಕಂತಿನಲ್ಲಿ ರೈತರಿಗೆ ಪಾವತಿಸಬೇಕಾದ FRP ದರ ಎಷ್ಟು ,ವಿವರ ಇಲ್ಲಿದೆ ನೋಡಿ,

1) ಅಥಣಿ ಶುಗರ್ಸ-

ಕಳೆದ ವರ್ಷ ನುರಿಸಿದ ಕಬ್ಬು ,6,36352 ಟನ್ ಸಕ್ಕರೆ ಉತ್ಪಾದನೆ,67766, ರಿಕವರಿ,10.65 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3035 ₹

2)ಲೈಲಾ ಶುಗರ್ಸ ಖಾನಾಪೂರ

ಕಳೆದ ವರ್ಷ ನುರಿಸಿದ ಕಬ್ಬು ,209620 ಟನ್ ಸಕ್ಕರೆ ಉತ್ಪಾದನೆ,24422 ರಿಕವರಿ,11.65 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3320 ₹

3) ದೂದಗಂಗಾ ಚಿಕ್ಕೋಡಿ

ಕಳೆದ ವರ್ಷ ನುರಿಸಿದ ಕಬ್ಬು ,658903 ಟನ್ ಸಕ್ಕರೆ ಉತ್ಪಾದನೆ,70005 ರಿಕವರಿ,11.76 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3353 ₹

4)ಧನ ಲಕ್ಷ್ಮೀ ಸಕ್ಕರೆ ಕಾರ್ಖಾನೆ ರಾಮದುರ್ಗ

ಕಳೆದ ವರ್ಷ ನುರಿಸಿದ ಕಬ್ಬು ,490494 ಟನ್ ಸಕ್ಕರೆ ಉತ್ಪಾದನೆ,57877 ರಿಕವರಿ,11.80 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3363 ₹

5) ಘಟಪ್ರಭಾ ಗೋಕಾಕ್

ಕಳೆದ ವರ್ಷ ನುರಿಸಿದ ಕಬ್ಬು ,237585 ಟನ್ ಸಕ್ಕರೆ ಉತ್ಪಾದನೆ,23867 ಕ್ವಿಂಟಲ್ ರಿಕವರಿ,10.05 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,2864 ₹

6) ಗೋಕಾಕ್ ಶುಗರ್ಸ್ ಕೊಳವಿ

ಕಳೆದ ವರ್ಷ ನುರಿಸಿದ ಕಬ್ಬು ,396481 ಟನ್ ಸಕ್ಕರೆ ಉತ್ಪಾದನೆ,44497 ಕ್ವಿಂಟಾಲ್ ರಿಕವರಿ,11.22 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3198 ₹

7) ಹಾಲಸಿದ್ಧನಾಥ ನಿಪ್ಪಾಣಿ

ಕಳೆದ ವರ್ಷ ನುರಿಸಿದ ಕಬ್ಬು ,307291 ಟನ್ ಸಕ್ಕರೆ ಉತ್ಪಾದನೆ,36094 ಕ್ವಿಂಟಾಲ್ ರಿಕವರಿ,11.75ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3349 ₹

8 ) ಹೀರಾ ಶುಗರ್ಸ್ ಸಂಕೇಶ್ವ

ಕಳೆದ ವರ್ಷ ನುರಿಸಿದ ಕಬ್ಬು ,489869 ಟನ್ ಸಕ್ಕರೆ ಉತ್ಪಾದನೆ,52510 ಕ್ವಿಂಟಾಲ್ 10.72 ರಿಕವರಿ,1 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3055 ₹

9 ) ಕೃಷ್ಣಾ ಶುಗರ್ಸ ಹಳಿಯಾಳ ಅಥಣಿ

ಕಳೆದ ವರ್ಷ ನುರಿಸಿದ ಕಬ್ಬು , 322637ಟನ್ ಸಕ್ಕರೆ ಉತ್ಪಾದನೆ,33884 ಕ್ವಿಂಟಾಲ್ ರಿಕವರಿ,10.50 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,2993 ₹

10) ಮಲಪ್ರಭಾ ,ಎಂ.ಕೆ ಹುಬ್ಬಳ್ಳಿ

ಕಳೆದ ವರ್ಷ ನುರಿಸಿದ ಕಬ್ಬು ,171933 ಟನ್ ಸಕ್ಕರೆ ಉತ್ಪಾದನೆ,16771 ಕ್ವಿಂಟಾಲ್ ರಿಕವರಿ,_9.75 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,2779 ₹

11 ) ರೇಣುಕಾ ಶುಗರ್ಸ ಮೇಖಳಿ ರಾಯಬಾಗ

ಕಳೆದ ವರ್ಷ ನುರಿಸಿದ ಕಬ್ಬು ,233200 ಟನ್ ಸಕ್ಕರೆ ಉತ್ಪಾದನೆ,250000 ರಿಕವರಿ,10.72 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3055 ₹

12) ರೇಣುಕಾ ಶುಗರ್ಸ ಬರ್ಲಕಟ್ಟಿ

ಕಳೆದ ವರ್ಷ ನುರಿಸಿದ ಕಬ್ಬು ,821651 ಟನ್ ಸಕ್ಕರೆ ಉತ್ಪಾದನೆ,46277 ರಿಕವರಿ,10.50 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,2993 ₹

13) ರೇಣುಕಾ ಶುಗರ್ಸ ಮುನವಳ್ಳಿ ಸವದತ್ತಿ

ಕಳೆದ ವರ್ಷ ನುರಿಸಿದ ಕಬ್ಬು ,988612 ಟನ್ ಸಕ್ಕರೆ ಉತ್ಪಾದನೆ,98555 ರಿಕವರಿ,11.33 ಈ ವರ್ಷ ರೈತರಿಗೆ ಕೊಡಬೇಕಾದ RRP ದರ,3229 ₹

14) ಸತೀಶ ಶುಗರ್ಸ

ಕಳೆದ ವರ್ಷ ನುರಿಸಿದ ಕಬ್ಬು ,1051280, ಟನ್, ಸಕ್ಕರೆ ಉತ್ಪಾದನೆ, 113730ರಿಕವರಿ,11.33 ಈ ವರ್ಷ ರೈತರಿಗೆ ಕೊಡಬೇಕಾದ RRP ದರ, 3229₹

15) ಶಿರಗುಪ್ಪಿ ಶುಗರ್ಸ ಕಾಗವಾಡ

ಕಳೆದ ವರ್ಷ ನುರಿಸಿದ ಕಬ್ಬು ,313531 ಟನ್, ಸಕ್ಕರೆ ಉತ್ಪಾದನೆ,37674 ರಿಕವರಿ,12.02 ಈ ವರ್ಷ ರೈತರಿಗೆ ಕೊಡಬೇಕಾದ RRP ದರ, 3425₹

16)ಸೋಮೇಶ್ವರ ಶುಗರ್ಸ ಬೈಲಹೊಂಗಲ

ಕಳೆದ ವರ್ಷ ನುರಿಸಿದ ಕಬ್ಬು,196049 ಟನ್ ,ಸಕ್ಕರೆ ಉತ್ಪಾದನೆ,22082,ಕ್ವಿಂಟಲ್,ರಿಕವರಿ,11.26 ಈ ವರ್ಷ ಕೊಡಬೇಕಾದ ಕಬ್ಬಿನ ದರ 3209 ₹

17 ) ಶಿವಶಕ್ತಿ ರಾಯಬಾಗ

ಕಳೆದ ವರ್ಷ ನುರಿಸಿದ ಕಬ್ಬು,880255 ಟನ್ ಸಕ್ಕರೆ ಉತ್ಪಾದನೆ 86516 ಕ್ವಿಂಟಲ್,ರಿಕವರಿ 11.08 ಈ ವರ್ಷ ಕೊಡಬೇಕಾದ ಕಬ್ಬಿನ ದರ 3157 ₹

18 ) ಉಗಾರ ಶುಗರ್ಸ ಅಥಣಿ

ಕಳೆದ ವರ್ಷ ನುರಿಸಿದ ಕಬ್ಬು,1402599 ಟನ್ ಸಕ್ಕರೆ ಉತ್ಪಾದನೆ 155734 ಕ್ವಿಂಟಾಲ್ ರಿಕವರಿ,10.76 ಈ ವರ್ಷ ಕೊಡಬೇಕಾದ ಕಬ್ಬಿನ ದರ 3067₹

19 ) ವೇಂಕಟೇಶ್ವರ ಚಿಕ್ಕೋಡಿ ಬೆಡಕಿಹಾಳ

ಕಳೆದ ವರ್ಷ ನುರಿಸಿದ ಕಬ್ಬು,835277 ಟನ್ ಸಕ್ಕರೆ ಉತ್ಪಾದನೆ,101916 ಕ್ವಿಂಟಾಲ್ ರಿಕವರಿ,12.20 ಈ ವರ್ಷ ಕೊಡಬೇಕಾದ ಕಬ್ಬಿನ ದರ 3477 ₹

20) ವಿಶ್ವರಾಜ್ ಬೆಲ್ಲದ ಬಾಗೇವಾಡಿ

ಕಳೆದ ವರ್ಷ ನುರಿಸಿದ ಕಬ್ಬು ,702776 ಟನ್ ಸಕ್ಕರೆ ಉತ್ಪಾದನೆ,77150 ಕ್ವಿಂಟಾಲ್ ರಿಕವರಿ,10.98, ಈ ವರ್ಷ ಕೊಡಬೇಕಾದ ಕಬ್ಬಿನ ದರ 3021 ₹

21) ಬೆಳಗಾಂ ಶುಗರ್ಸ ಹುದಲಿ

ಕಳೆದ ವರ್ಷ ನುರಿಸಿದ ಕಬ್ಬು 455006 ಟನ್ ಸಕ್ಕರೆ ಉತ್ಪಾದನೆ,51774 ಕ್ವಿಂಟಾಲ್ ರಿಕವರಿ, 11.38 ಈ ವರ್ಷ ಕೊಡಬೇಕಾದ ಕಬ್ಬಿನ ದರ ,3243 ₹

22) ಸೌಭಾಗ್ಯ ಲಕ್ಷ್ಮೀ

ಕಳೆದ ವರ್ಷ ನುರಿಸಿದ ಕಬ್ಬು,171189 ಟನ್ ಸಕ್ಕರೆ ಉತ್ಪಾದನೆ ,18154 ಕ್ವಿಂಟಲ್ ಈ ವರ್ಷ ಕೊಡಬೇಕಾದ ಕಬ್ನಿನ ದರ,3021 ₹

23) ಹರ್ಷಾ ಶುಗರ್ಸ ಸವದತ್ತಿ

ಕಳೆದ ವರ್ಷ ನುರಿಸಿದ ಕಬ್ಬು ,468736 ಟನ್ ಸಕ್ಕರೆ ಉತ್ಪಾದನೆ,51473 ಕ್ವಿಂಟಲ್ ರಿಕವರಿ,10.98 ಈ ವರ್ಷ ಕೊಡಬೇಕಾದ FRP ದರ 3129 ₹

ಈ ರೀತಿಯಾಗಿ ಬೆಳಗಾವಿ ಜಿಲ್ಲೆಯ 23 ಸಕ್ಕರೆ ಕಾರ್ಖಾನೆಗಳ ಕಳೆದ ವರ್ಷದ ರಿಕವರಿ ಆಧರಿಸಿ ಈ ವರ್ಷದ FRP ದರವನ್ನು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಸಕ್ಕರೆ ಆಯುಕ್ತರು ಫಿಕ್ಸ ಮಾಡಿದ್ದಾರೆ. ಎಲ್ಲ ಸಕ್ಕರೆ ಕಾರ್ಖಾನೆಗಳು ಸರ್ಕಾರ ಫಿಕ್ಸ ಮಾಡಿದ FRP ದರವನ್ನು ಮೊದಲ ಕಂತಿನಲ್ಲೇ ರೈತರಿಗೆ ಪಾವತಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *