Breaking News

ಲಾರಿಯೊಳಗ ಏನೇನ್ ಐತಿ ಅದು ಇವತ್ತ್ ಓಪನ್ ಆಗತೈತಿ..!!

ಬೆಳಗಾವಿ- ನಿನ್ನೆ ಮದ್ಯರಾತ್ರಿ ಗೋವಾ- ಬೆಳಗಾವಿ ಮಾರ್ಗದಲ್ಲಿ ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ.

ಬೆಂಜ್ ಲಾರಿಯಲ್ಲಿ ಸುತ್ತಮುತ್ತಲು ಫ್ಲೈವುಡ್ ತುಂಬಿ ಲಾರಿ ತುಂಬೆಲ್ಲಾ ಮದ್ಯದ ಬಾಟಲಿಗಳನ್ನೇ ತುಂಬಿ,ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಲಾರಿಯನ್ನು ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಲಾರಿ ತುಂಬೆಲ್ಲಾ ಗೋವಾ ಎಣ್ಣೆ ತುಂಬಿಕೊಂಡಿದ್ದು ಈ ಲಾರಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಈವರೆಗೆ ಓಪನ್ ಮಾಡಿಲ್ಲ.ಇಂದು ಶನಿವಾರ 11-45 ಗಂಟೆಗೆ ಸಮಯಕ್ಕೆ ಸರಿಯಾಗಿ ಬೆಳಗಾವಿಯ ಅಬಕಾರಿ ಭವನದ ಆವರಣದಲ್ಲಿ ಮಾದ್ಯಮ ಪ್ರತಿನಿಧಿಗಳ ಎದುರೇ ಓಪನ್ ಮಾಡಲಿದ್ದು,ಲಾರಿಯೊಳಗ ಏನೇನ್ ಐತಿ ಅದು ಓಪನ್ ಆಗತೈತಿ…

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *