Breaking News

ಬಿಸಿಲಿನ ತಾಪವೋ…ಸೂರ್ಯನ ಶಾಪವೋ…!

.ಬೆಳಗಾವಿ-

ಬೇಸಿಗೆ ಹೆಚ್ಚುತ್ತಿದ್ದಂತೆ ಗಡಿ ಜಿಲ್ಲೆ ಬೆಳಗಾವಿ ಜನತೆ ಬಿಸಿನ ಧಗೆಗೆ ತತ್ತರಿಸಿ ಹೊಗಿದ್ದಾರೆ. ಕಳೆ ವರ್ಷಕ್ಕಿಂತ ಈ ವರ್ಷ ಹೊಲಿಸಿದ್ರೆ ಬೆಸಿಲಿನ ತಾಪಮಾನ ದಿನೆ ದಿನೆ ಹೆಚ್ಚು ತ್ತಿದೆ. ಬಿಸಿನ ತಾಪಮಾಮ ತಾಳಲಾರದೆ ಜನ ಕೊಕೊ ಕೋಲಾ ಪೆಪ್ಸಿ ಯಂತಹ ತಂಪು ಪಾನೀಯಗಳು ಮೊರೆ ಹೊಗುತ್ತಿದ್ದಾರೆ…

ಸರ್ ಒಂದು ಪೆಪ್ಸಿ ಕೊಡಿ..ಸರ್ ಮಜ್ಜಿಗೆ ಕೊಡಿ ,ಸರ್ ಇಲ್ಲಿ ಒಂದು ಹಣ್ಣಿನ ಜೂಸ್ ಕೊಡಿ. ಹೌದು ಇಂತಹ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ತಂಪು ಪಾನೀಯಗಳ ಅಂಗಡಿಯಲ್ಲಿ.. ಅಬ್ಬಾ ಎಪ್ರಿಲ್ ತಿಂಗಳು ಆರಂಭ ವಾಗುತ್ತಿದ್ದಂತೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಕಳೆದ ಬಾರಿ ಹೊಲಿಸಿದ್ರೆ ಈ ಬಾರಿ ಭಾರಿ ಬಿಸಿಲಿನ ತಾಪಮಾನ ಹೆಚ್ವಿದೆ. ಇದರಿಂದ ಜನರನ್ನ ಕಂಗಾಲಾಗುಸಿದೆ. ಕಳೆದ ವರ್ಷ ಎಪ್ರಿಲ್ ನಲ್ಲಿ ೩೦ ಡಿಗ್ರಿ ಸೆಲ್ಸಿಯಸ್ ಇದ್ರೆ ಈ ಬಾರಿ ಎಪ್ರಿಲ್ ಆರಂಭದಲ್ಲೆ ೩೩ ಡಿಗ್ರಿ ಸೆಲ್ಸಿಯಸ್ ಇದೆ. ಇದರಿಂದ ತಂಪು ಪಾನೀಯಗಳು ಅಂಗಡಿಯಲ್ಲಿ ಪುಲ್ ವ್ಯಾಪಾರ. ಇನ್ನು ತಂಪು ಪಾನೀಯಗಳು ಮೊರೆಹೊಗಿ ಜೂಸ್ ಕೊಕೊ ಕೋಲಾ ಪೆಪ್ಸಿ ಎಳಿನೀರು ಕುಡಿದು ತಮ್ಮ ಬಾಯಾರಿಕಯನ್ನ ನೀಗಿಸುತ್ತಿದ್ದಾರೆ.

ಇನ್ನು ಬಿಸಿನಿ ತಾಪಮಾನಕ್ಕೆ ಚಂದುಳ್ಳ ಚಲುವೆಯರು ಸೂರ್ಯನ ಮೇಲೆ ಕೊಪಾ ಮಾಡಿಕೊಳ್ಳುತ್ತಿದ್ದಾರೆ. ಅಂದ ಚಂದವಾಗಿ ಮೇಕ ಮಾಡಿಕೊಂಡು ವೈಯಾರ ಮಾಡುತ್ತಿದ್ದ ಅದೆಷ್ಟೊ ಯುವತಿಯರು ಇಂದು ಬಿಸಿಲಿಗೆ ಹೆದರು ಮನೆಯಲ್ಲೆ ಕಾಲ ಕಳೆಯುತ್ತಿದ್ದಾರೆ. ಮಾಡುತ್ತಿದ್ದರೆ ಇನ್ನು ಕೆಲವರು ಬಣ್ಣದ ಕೊಡೆ ಹಿಡಿದುಕೊಂಡು ಹೊರ ಬರುತ್ತಿದ್ದಾರೆ. ಇನ್ನು ಹುಡುಗರಷ್ಟೆ ಅಲ್ಲಾ ಹುಡುಗರು ಬಿಸಿಲಿ ತಾಪಮಾನಕ್ಕೆ ಹೊರಗೆ ಬರೊದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಅರೆಮಲೆನಾಡು ಅಂತಾ ಕರೆಸಿಕೊಳ್ಳುವ ಬೆಳಗಾವಿಗೆ ಈ ಬಾರಿ ಬಿಸಿಲಿನ ತಾಪ ತಟ್ಟಿದೆ. ಬಿರು ಬಿಸಿಲಿನಿಂದ ತತ್ತರಿಸಿದ ಜನತೆಗೆ ಪ್ರತಿದಿನ ಸೂರ್ಯ ಸೂರ್ಯಾಸ್ತ ಆಗೊವರೆಗೂ ಬಿಸಿಲಿನ ದಗೆ ತಪ್ಪಿದ್ದಲ್ಲ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *