ಬೆಳಗಾವಿ- ನಗರದಲ್ಲಿ ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನಿಗೆ
ಕ್ಯಾಂಪ್ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ಬೇಡಿ ಹಾಕಿ ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ
ಬೆಳಗಾವಿಯ ಕ್ಯಾಂಪ್ ಪೊಲೀಸರಿಂದ ಆರೋಪಿ ಬಂಧನವಾಗಿದ್ದು ಯಾರು ಇಲ್ಲದ ಮನೆಗಳ ಕೀಲಿ ಮುರಿದು ಕಳ್ಳತನ ಮಾಡುತ್ತಿದ್ದ ಖದೀಮ
ನಾಜಿಮ್ ಮುಲ್ಲಾ ಬೆಳಗಾವಿಯ ಕೊತವಾಲ್ ಗಲ್ಲಿ ನಿವಾಸಿಯಾಗಿದ್ದು ಇತನ ಮೇಲೆ ಮನೆಗಳ್ಳತನದ ಅಗಣಿತ ಪ್ರಕರಣಗಳಿವೆ
4.50ಲಕ್ಷ ಮೌಲ್ಯದ 15ತೊಲೆ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಬಂಧಿತ ಆರೋಪಿಯ ವಿರುದ್ದ
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ