ಬೆಂಗಳೂರಿನ ಫೇಮಸ್ ನಾಟಿ ಮನೆ ಈಗ ಬೆಳಗಾವಿಯಲ್ಲಿ….!!

ಬೆಳಗಾವಿ- ಬೆಂಗಳೂರಿನ ಫೇಮಸ್ ನಾಟಿ ಮನೆ ಈಗ ಬೆಳಗಾವಿಯಲ್ಲಿ ಶುರುವಾಗಿದ್ದು,ನಾನ್ ವೇಜ್ ಪ್ರೀಯರು ಬೆಳಗಾವಿಯ ನಾಟಿ ಮನೆಗೆ ಮುಗಿಬೀಳುತ್ತಿದ್ದಾರೆ.

ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ ಆಝಂ ನಗರದ ಬಳಿ,ಅಜೀಜ್ ಬಿಲ್ಡೀಂಗ್ ನಲ್ಲಿ ಬೆಂಗಳೂರಿನ ಫೇಮಸ್ ನಾಟಿ ಮನೆಯ ಶಾಖೆ ಶುರುವಾಗಿದ್ದು, ಈ ನಾಟಿ ಮನೆ ಬೆಳಗಾವಿಯಲ್ಲೂ ಫೇಮಸ್ ಆಗುತ್ತಿದೆ.

ಈ ನಾಟಿ ಮನೆಯಲ್ಲಿ ಚಿಕನ್ ಬಿರ್ಯಾನಿ,ಮಟನ್ ಬಿರಿಯಾನಿ, ಮಟನ್ ಕರಿ,ಚಿಕನ್ ಕರಿ, ಮಟನ್ ಪಾಯಾ,ಅಂದ್ರೆ ಕಾಲು ಸೂಪು,ಸೇರಿದಂತೆ ಎಲ್ಲ ರೀತಿಯ ನಾನ್ ವೇಜ್ ಐಟಂಗಳು ಮತ್ತು ರಾಗಿ ಮುದ್ದೆ

ಇಲ್ಲಿ ಸಿಗುತ್ತವೆ.

ಪ್ರತಿ ಸಂಡೇ ನಾಟಿ ಕೋಳಿ…

ಈ ನಾಟಿ ಮನೆಯಲ್ಲಿ ಪ್ರತಿ ಸಂಡೇ ನಾಟಿ ಕೋಳಿ ಸಾರು,ನಾಟಿ ಕೋಳಿ ಬಿರಿಯಾನಿ ಸೇರಿದಂತೆ ನಾಟಿ ಕೋಳಿ ಐಟಂಗಳು ಇಲ್ಲಿ ಸಿಗುತ್ತವೆ. ತಾವು ತಪ್ಪದೇ ನಾಟಿ ಕೋಳಿ ಮನೆಗೆ ಭೇಟಿ ಕೊಡಿ,ಇಲ್ಲಿಯ ರುಚಿ ನೋಡಿ….

Check Also

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ …

Leave a Reply

Your email address will not be published. Required fields are marked *