ಬೆಳಗಾವಿ- ಬೆಳಗಾವಿಯ ಪೀರನವಾಡಿ ಹತ್ತಿರದ ಜೈನ ಕಾಲೇಜು ಹತ್ತಿರ ಇಂದು ಬೆಳಗ್ಗೆ ಯುವಕನ ಶವ ಪತ್ತೆಯಾಗಿದೆ.
ಮಚ್ಛೆ ಗ್ರಾಮದ ಅರ್ಬಾಜ್ ಮುಲ್ಲಾ ಎಂಬಾತನ ಶವ ಪತ್ತೆಯಾಗಿದ್ದು,ಈತ ಮೂಲತಹ ಮಚ್ಛೆ ಗ್ರಾಮದ ಯುವಕನಾಗಿದ್ದು ವಾಹನಗಳ ಸರ್ವಿಸಂಗ್ ಸೆಂಟರ್ ನಲ್ಲಿ ಈತ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈ ಯುವಕನ ಕೊಲೆ ಮಾಡಿ ಈತನ ಶವವನ್ನು ಪೀರನವಾಡಿಯ ಜೈನ ಕಾಲೇಜ್ ಹತ್ತಿರ ಎಸೆದಿದ್ದಾರೆ ಎಂದು ಶಂಕಿಸಲಾಗಿದ್ದು ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸ್ರು ದೌಡಾಯಿಸಿ ತನಿಖೆ ಶುರು ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
