Breaking News

ಬೈಕ್ ಕಳ್ಳತನ ಮಾಡುವಾಗ ಪೋಲೀಸರ ಬಲೆಗೆ ಬಿದ್ದರು….!!

ಬೆಳಗಾವಿ- ಗೋಕಾಕ್ ಅಂಕಲಗಿ,ಪಾಶ್ಚಾಪೂರ ಸೇರಿದಂತೆ ಗೋಕಾಕ್ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಗೋಕಾಕ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.

A1 – ಸಂತೋಷ ರಾಮಚಂದ್ರ ನಿಶಾನೆ Age-30 r/o ಕಳಂಭ Tq- ಕರ್ವಿರ್ Dist- ಕೊಲ್ಹಾಪುರ ಹಾಗೂ A2- ಭರಮಪ್ಪ ಯಲ್ಲಪ್ಪ ಕೊಪ್ಪದ Age – 21 r/o ತೆಳಗಿನಹಟ್ಟಿ Tq- ಗೋಕಾಕ Dist – ಬೆಳಗಾವಿ ಇಬ್ಬರು ಆರೋಪಿಗಳನ್ನು ಬಂಧಿಸಿ ಈ ಇಬ್ಬರು ಕಳ್ಳರು ಕಳವು ಮಾಡಿದ್ದ 23 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮನೆಯ ಮಂದೆ ನಿಲ್ಲಿಸಿದ ಬೈಕ್ ಗಳನ್ನು ಹಲವಾರು ದಿನಗಳಿಂದ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರು ಖಾಕಿ ಬಲೆಗೆ ಬಿದ್ದಿದ್ದಾರೆ.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *