Breaking News

ಕುಂದಾನಗರಿಯಲ್ಲಿ ಪ್ರತ್ಯಕ್ಷವಾದ ನರಿ…!!

ಬೆಳಗಾವಿ- ಇವತ್ತು ಸೋಮವಾರ ಬೆಳಗಾವಿಯ ಶಾಸ್ತ್ರಿ ನಗರದ ಹುಲಬತ್ತೆ ಕಾಲೋನಿಯಲ್ಲಿ ನರಿ ಕಾಣಿಸಿಕೊಂಡಾಗ ಇದು ವಿಚಿತ್ರ ನಾಯಿಯೋ ನರಿಯೋ ಎಂದು ಜನ ಗಾಬರಿಯಾಗಿದ್ದರು.

ನರಿ ಬಂದಿದೆ ನರಿ,ಎನ್ನುವ ಸುದ್ಧಿ ಹರಡುತ್ತಿದ್ದಂತೆ ಶ್ರೀರಾಮ ಸೇನೆ ಹಿಂದೂಸ್ತಾನ,ಹಾಗೂ ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್ ಕಾರ್ಯಕರ್ತರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕೊನೆಗೂ ನರಿಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

Fox was spotted in Hulbatty Colony surrrounding area near Shastri Nagar. It was successfully caught by FACEBOOK FRIEND CIRCLE , Shriram Sena Hindustan team in coordination with Forest Office team . Team present – Santosh Darekar , Avadhut Tudevakar, Sourabh Sawant , Naru Nilajakar. Santosh Darekar with support of his friends successfully caught the Fox . It was a wild fox & very tough to catch . Morning 9:00am we were on mission and we caught it at 1:00pm. It was hiding in bushes and running fast and changing locations .

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *