Breaking News

ಅಧ್ಯಕ್ಷರಾಗಿ ಬಸವರಾಜ್ ಉಪಾಧ್ಯಕ್ಷರಾಗಿ, ಮಹಾಂತೇಶ್ ಆಯ್ಕೆ.

ಬೈಲಹೊಂಗಲ-ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿ ಬಸವರಾಜ್ ಬಾಳೆಕುಂದರಗಿ. ಉಪಾಧ್ಯಕ್ಷರಾಗಿ, ಮಹಾಂತೇಶ್ ಅಣ್ಣಾ ಮತ್ತಿಕೊಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಬೈಲಹೊಂಗಲದ ಸೋಮೇಶ್ವರ ಶುಗರ್ಸ್ ಕಾರ್ಖಾನೆಯ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು ಈ ಚುನಾವಣೆಯಲ್ಲಿ ಬಾಳೆಕುಂದರಗಿ ಅವರ ಪ್ಯಾನಲ್ ಜಯಭೇರಿ ಸಾಧಿಸಿತ್ತು.ನೂತನವಾಗಿ ಚುನಾಯಿತರಾದ ನಿರ್ದೇಶಕರ ಪ್ರಥಮ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿದೆ.

ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡ್ರ ಅವರ ಪ್ಯಾನೆಲ್ ಬಾಳೆಕುಂದರಗಿ ಅವರ ಪ್ಯಾನೆಲ್ ಗೆ ತೀವ್ರ ಪೈಪೋಟಿ ನಡೆದಿತ್ತು. ಆದ್ರೆ ಕೊನೆಗೂ ಬಾಳೆಕುಂದರಗಿ ಅವರ ಪ್ಯಾನೆಲ್ ಸೋಮೇಶ್ವರ ಶುಗರ್ಸನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *