Breaking News

ಪ್ರಸಿದ್ದ ವೈದ್ಯ, ಡಾ.ವೆಂಕಟರಮಣ ಹೆಗಡೆ ಬೆಳಗಾವಿಗೆ

ಬೆಳಗಾವಿ-ಶಿರಸಿ ಮೂಲದ ಪ್ರಸಿದ್ದ ವೇದ ವೆಲ್ನೆಸ್ ಸೆಂಟರ್,ನಿಸರ್ಗ ಮನೆಯ ಮುಖ್ಯಸ್ಥರಾದ ಡಾ.ವೆಂಕಟರಮಣ ಹೆಗಡೆ ಅವರು ಇದೇ ಶನಿವಾರ ಮತ್ತು ಭಾನುವಾರ ಬೆಳಗಾವಿಯಲ್ಲಿ ಲಭ್ಯವಿರುತ್ತಾರೆ.

ಆಹಾರ,ಆರೋಗ್ಯ,ಮನೆಯಲ್ಲೇ ಪರಿಹಾರ,ಪವರ್ ಡಯಟ್,ಸೇರಿದಂತೆ ಆರೋಗ್ಯದ ಕುರಿತು ಅನೇಕ ಪುಸ್ತಕಗಳನ್ನು ಬರೆದು,ಅನೇಕ ಪತ್ರಿಕೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಅಂಕಣಗಳನ್ನು ಬರೆದು ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಶಿರಸಿಯ ಡಾ.ವೆಂಕಟರಮಣ ಹೆಗಡೆ ಅವರು ಡಿಸೆಂಬರ್ 23 ಶನಿವಾರ ಹಾಗೂ ಡಿಸೆಂಬರ್ 24 ಭಾನುವಾರ. ಎರಡು ದಿನ ಬೆಳಗಾವಿಯ ಸಂಕಮ್ ಹೊಟೇಲ್ ನಲ್ಲಿ ಉಚಿತ ಸಂದರ್ಶನ,ಮುಖತ: ಭೇಟಿಗೆ ಬೆಳಗ್ಗೆ 10-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಲಭ್ಯವಿರುತ್ತಾರೆ.

ಶಿರಸಿಯ ಪ್ರಸಿದ್ಧ ವೈದ್ಯ ಡಾ.ವೆಂಕಟರಮಣ ಹೆಗಡೆ ಅವರ ಭೇಟಿಗೆ ಸಮಯ ನಿಗದಿ ಮಾಡಿಕೊಳ್ಳಲು,8073320479 ಹಾಗೂ 8970822508 ಈ ನಂಬರ್ ಗೆ ಫೋನ್ ಮಾಡಿ ಸಮಯ ಖಚಿತಪಡಿಸಿಕೊಂಡು ವೈದ್ಯರನ್ನು ಭೇಟಿ ಮಾಡಿ ಆರೋಗ್ಯದ ಕುರಿತು ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *