ಬೆಳಗಾವಿ- ಅರ್ದ ಎಕರೆ ಭೂಮಿಯಲ್ಲಿ ಸಂಪಿಗೆ ಹೂ ಬೆಳೆದು,ಹೂವಿಗೆ ಸರಿಯಾದ ಬೆಲೆ ಬಾರದೇ ನೊಂದ ರೈತನೊಬ್ಬ ಹೊಲದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲಗಾ ಗ್ರಾಮದಲ್ಲಿ ನಡೆದಿದೆ.
ಹಲಗಾ ಗ್ರಾಮದ ಮಾರುತಿ ಭರಮಾ ಬೆಳಗೂಚೆ 63 ಎಂಬ ರೈತ ಹೊದಲ್ಲಿದ್ದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ರೈತ ಸಾಲ ಮಾಡಿ ಸಂಪಿಗೆ ಹೂ ಬೆಳೆದಿದ್ದ ಬೆಳೆ ಚೆನ್ನಾಗಿ ಬಂದಿತ್ತು ಆದರೆ ಬೆಲೆ ಸಿಗದ ಕಾರಣ ಮನನೊಂದ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ