Breaking News
Home / Breaking News / ಬೆಳಗಾವಿಗೆ ಬಂಪರ್, ಲಾಟರಿ ಸುವರ್ಣಸೌಧಕ್ಕೆ ಒಟ್ಟು 24 ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ

ಬೆಳಗಾವಿಗೆ ಬಂಪರ್, ಲಾಟರಿ ಸುವರ್ಣಸೌಧಕ್ಕೆ ಒಟ್ಟು 24 ಕಚೇರಿಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ

ಬೆಳಗಾವಿ-ಬೆಳಗಾವಿಗೆ ಬಂಪರ್ ಲಾಟರಿ ಯಾಕಂದ್ರೆ ಸುವರ್ಣಸೌಧಕ್ಕೆ ಮತ್ತಷ್ಟು ಕಚೇರಿಗಳನ್ನು ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಬೆಳಗಾವಿಯ ಸುವರ್ಣ ಸೌಧಕ್ಕೆ ಮಾಹಿತಿ ಆಯೋಗದ ಕಚೇರಿ ಸ್ಥಳಾಂತರ ಮಾಡಿದ ಬೆನ್ನಲ್ಲಿಯೇ ಒಂದು ವಿಭಾಗಮಟ್ಟದ ಕಚೇರಿ ಹಾಗು 23 ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಪ್ರವಾಸೋದ್ಯಮ ಇಲಾಖೆಯ ಕಚೇರಿ ಸೇರಿದಂತೆ ,ಹಿರಿಯ ಭೂ ವಿಜ್ಞಾನ ಸಹಕಾರಿ ಸಂಘಗಳ ಲೆಕ್ಕಪರಿಶೋಧನೆ,ಕೈಮಗ್ಗ ಜವಳಿ,ಜಂಟೀ ನಿರ್ದೇಶಕರ ಕಚೇರಿ ವಿವಿಧ ನಿಗಮಗಳ ಕಚೇರಿ ಸೇರಿದಂತೆ ಒಟ್ಟು 23 ಕಚೇರಿ ಹಾಗು,ಕರ್ನಾಟಕ ನೀರಾವರಿ ನಿಗಮದ ಧಾರವಾಡ ವಿಭಾಗಿಯ ಕಚೇರಿಯನ್ನು ತಕ್ಷಣ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *