ಬೆಳಗಾವಿ- ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಇವತ್ತು ಬೆಳಗಾವಿಗೆ ಬಂದ್ರು ಇಲ್ಲಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು
ಪತ್ರಿಕಾಗೋಷ್ಠಿಯ ಬಳಿಕ ಸುರ್ಜೆವಾಲಾ ಅವರು ಸ್ಥಳೀಯ ನಾಯಕರಾದ ಲಕ್ಷ್ಮಣ ಸವದಿ, ಗಣೇಶ್ ಹುಕ್ಕೇರಿ ಅಶೋಕ ಪಟ್ಟಣ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅವರ ಜೊತೆ ಸಮಾಲೋಚನೆ ನಡೆಸಿದ್ರು.ನಂತರ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ಪ್ರತ್ಯೇಕವಾಗಿ ರಹಸ್ಯವಾಗಿ ಚರ್ಚೆ ಮಾಡಿದ್ರು.
ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ ಅವರು ಚಹಾ ಕುಡಿಯುತ್ತಾ…ಸತೀಶ್ ಜಾರಕಿಹೊಳಿ ಅವರ ಜಿತೆ ರಹಸ್ಯ ಮಾತುಕತೆ ನಡಡಸಿದ್ರೆ. ಬಿಜೆಪಿಯಲ್ಲಿ ಚಹಾ ಪೇ ಚರ್ಚಾ ನಡೆಯುತ್ತಿರುವದನ್ನು ನಾವು ನೋಡಿದ್ದೇವು ಆದ್ರೆ ಇವತ್ತು ಕಾಂಗ್ರೆಸ್ ಭವನದಲ್ಲಿ ಚಹಾ ಪೇ ಚರ್ಚಾ ನಡೆಯಿತು.
ಸಭೆ ಮುಗಿಸಿ ಕಾಂಗ್ರೆಸ್ ಭವನದಿಂದ ನಿರ್ಗಮಿಸುತ್ತಿರುವಾಗ ಸುರ್ಜೆವಾಲಾ ಅವರು ರಾಮದುರ್ಗ ಶಾಸಕ ಅಶೋಕ ಪಟ್ಟಣ ಅವರ ಜೊತೆಯೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ರುಒಟ್ಟಾರೆ ಇವತ್ತು ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದಿದ್ದು ಎಲ್ಲವೂ ಗುಪ್ತ..ಗುಪ್ತ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				
		
						
					
						
					
						
					