Breaking News

ಇಂದು ಪತ್ತೆಯಾದ 64 ಸೊಂಕಿತರ ತಾಲೂಕಾವಾರು ವಿವರ ಇಲ್ಲಿದೆ

ಬೆಳಗಾವಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 64 ಜನ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ ಈ ಸೊಂಕಿತರ ತಾಲೂಕಾ ವಾರು ವಿವರ ಇಲ್ಲಿದೆ ನೋಡಿ

 

ಬೆಳಗಾವಿ ನಗರ ಮತ್ತು ತಾಲ್ಲೂಕು- 28

ಅಥಣಿ- 7

ರಾಯಬಾಗ- 20

ಹುಕ್ಕೇರಿ- 1

ಬೈಲಹೊಂಗಲ- 6

ರಾಮದುರ್ಗ-1

ಚಿಕ್ಕೋಡಿ-,1

ಒಟ್ಟು-64

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *