ಬೆಳಗಾವಿ- ಇತ್ತೀಚಿಗೆ ಜಿಲ್ಲಾ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ಮಾಡಿ ಬಂಧನಕ್ಜೊಳಗಾದ 11 ಜನ ಆರೋಪಿಗಳಿಗೆ ಕೊರೋನಾ ಸೊಂಕು ತಗಲಿದ್ದು ದೃಡವಾಗಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಮಂಧಿಸಿದಂತೆ ಪ್ರಾಥಮಿಕ ಹಂತದಲ್ಲಿ ಹದಿನಾಲ್ಕು ಜನ ಆರೋಪಿಗಳನ್ನು ಬಂಧಿಸಲಾಗಿತ್ತು ಇವರನ್ನು ಹಿಂಡಲಗಾ ಜೈಲಿಗೆ ಕಳುಹಿಸುವ ಮುನ್ನ ಕೋವೀಡ್ ಟೆಸ್ಟ್ ಮಾಡಲಾಗಿತ್ತು
ಹದಿನಾಲ್ಕು ಜನ ಆರೋಪಿಗಳ ಪೈಕಿ 11 ಜನರಿಗೆ ಸೊಂಕು ತಗಲಿದ್ದು ದೃಡವಾಗಿದೆ ದು ವಿಶ್ವಸನೀಯ ಮೂಲಗಳು ತಿಳಿಸಿವೆ
ಆಸ್ಪತ್ರೆ ಹಿಂಸಾಚಾರಕ್ಕೆ ಸಮಂಧಿಸಿದಂತೆ ಎಪಿಎಂಸಿ ಪೋಲೀಸರು ಆರೋಪಿಗಳನ್ನು ಬಂಧಿಸುವ ಕಾರ್ಯಚರಣೆ ಮುಂದುವರೆದಿದ್ದು,ಆರೋಪಿಗಳ ಸಂಖ್ಯೆ 20 ರ ಗಡಿ ದಾಟುವ ಸಾದ್ಯತೆ ಇದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ