Breaking News
Home / Breaking News / ಬೆಳಗಾವಿಯ ಸಬ್ ರೆಜಿಸ್ಟರ್: ಕಚೇರಿ ಸೀಲ್ ಡೌನ್

ಬೆಳಗಾವಿಯ ಸಬ್ ರೆಜಿಸ್ಟರ್: ಕಚೇರಿ ಸೀಲ್ ಡೌನ್

ಬೆಳಗಾವಿ

ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ವಾಗುತ್ತಿದ್ದ ವಿವಾಹ‌‌ ನೋಂದಣಿ ಕಚೇರಿ ( ಸಬ್ ರಿಜಿಸ್ಟರ್ ) ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ‌ ಸೋಮವಾರ ಕೊರೋನಾ ಸೋಂಕು ದೃಢಪಟ್ಟಿದ್ದು ಪಾಲಿಕೆಯಿಂದ ಕಚೇರಿ ಸುತ್ತಲು ಸೀಲ್ ಡೌನ್ ಮಾಡಲಾಗಿದೆ.

ಕೊರೋನಾ ಮಹಾಮಾರಿ ಬೆಳಗಾವಿಯಲ್ಲಿ ತನ್ನ ಕದಂಬ ಬಾಹು ಬಾಚುತ್ತಿರುವುದು ಸಾರ್ವಜನಿಕರಿಗೆ ಚಿಂತೆಗೆ ಇಡು ಮಾಡಿದೆ. ಅಲ್ಲದೆ ನಿತ್ಯ ನೂರಕ್ಕೂ ಅಧಿಕ‌ ಸಂಖ್ಯೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಮಹಾಮಾರಿ ವಕ್ಕರಿಸುವುದಂತೂ ಗ್ಯಾರಂಟಿ.

ಸಬ್ ರೆಜಿಸ್ಟರ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊರ್ವಳಗೆ ಕೊರೋನಾ ಸೋಂಕು ತಗುಲಿದ್ದು ಸಂಜೆಯ ಆರೋಗ್ಯ ಬುಲೆಟಿನ್ ನಲ್ಲಿ ಬಂದ ಬಳಿಕವಷ್ಟೆ ಸತ್ಯಾಸತ್ಯತೆ ತಿಳಿದು ಬರಲಿದೆ.

Check Also

ಹೃದಯಾಘಾತದಿಂದ ನರೇಗಾ ಕಾರ್ಮಿಕ ಸಾವು

ಬೈಲಹೊಂಗಲ: ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಸ್ಥಳದಲ್ಲಿಯೇ ಸೋಮವಾರ ಸಾವನ್ನಪ್ಪಿದ್ದಾರೆ. ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತ …

Leave a Reply

Your email address will not be published. Required fields are marked *