ಬೆಳಗಾವಿ ಕ್ರೈಂ ಎಸಿಪಿಯಾಗಿ ನಾರಾಯಣ ,ಮತ್ತೆ ಬೆಳಗಾವಿಗೆ ಬಂದಿತು ಪೋಲೀಸ್ ಟೈಗರ್

ಬೆಳಗಾವಿ- ಬೆಳಗಾವಿ ಮಹಾನಗರ ಪೋಲೀಸ್ ವಿಭಾಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಖಾನಾಪೂರ ಪೋಲೀಸ್ ತರಬೇತಿ ಶಾಲೆಗೆ ವರ್ಗಾವಣೆಯಾಗಿದ್ದ,ಎಸಿಪಿ ನಾರಾಯಣ ಭರಮಣಿ ಅವರನ್ನು ಸರ್ಕಾರ ಮತ್ತೆ ಬೆಳಗಾವಿ ಕ್ರೈಂ ಎಸಿಪಿ ಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಬೆಳಗಾವಿಗೆ ಮತ್ತೆ ಬರತೈತಿ ಪೋಲೀಸ್ ಟೈಗರ್ ಎಂದು ಬೆಳಗಾವಿ ಸುದ್ಧಿ ಡಾಟ್ ಕಾಮ್,ವರದಿ ಮಾಡಿತ್ತು ಎಸಿಪಿ ನಾರಾಯಣ ಭರಮಣಿ ಅವರು ಬೆಳಗಾವಿ ಕ್ರೈಂ ವಿಭಾಗದ ಎಸಿಪಿಯಾಗಿ ಮತ್ತೆ ಗರ್ಜಿಸಲಿದ್ದಾರೆ.

Check Also

ರೇಖಾ ಗುಪ್ತಾ ದೆಹಲಿ ಸಿಎಂ ಇಂದು ಪ್ರಮಾಣ ವಚನ

ಬೆಳಗಾವಿ- ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಸ್ಥಾನ ಕೊಡುತ್ತಾರೆ ಎನ್ನುವ ವಿಚಾರ ಈಗ ಮತ್ತೊಮ್ಮೆ ಸಾಭೀತಾಗಿದೆ. ಪ್ರಥಮ ಬಾರಿಗೆ …

Leave a Reply

Your email address will not be published. Required fields are marked *