Breaking News
Home / Breaking News / ಬೆಳಗಾವಿ ಕ್ರೈಂ ಎಸಿಪಿಯಾಗಿ ನಾರಾಯಣ ,ಮತ್ತೆ ಬೆಳಗಾವಿಗೆ ಬಂದಿತು ಪೋಲೀಸ್ ಟೈಗರ್

ಬೆಳಗಾವಿ ಕ್ರೈಂ ಎಸಿಪಿಯಾಗಿ ನಾರಾಯಣ ,ಮತ್ತೆ ಬೆಳಗಾವಿಗೆ ಬಂದಿತು ಪೋಲೀಸ್ ಟೈಗರ್

ಬೆಳಗಾವಿ- ಬೆಳಗಾವಿ ಮಹಾನಗರ ಪೋಲೀಸ್ ವಿಭಾಗದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಖಾನಾಪೂರ ಪೋಲೀಸ್ ತರಬೇತಿ ಶಾಲೆಗೆ ವರ್ಗಾವಣೆಯಾಗಿದ್ದ,ಎಸಿಪಿ ನಾರಾಯಣ ಭರಮಣಿ ಅವರನ್ನು ಸರ್ಕಾರ ಮತ್ತೆ ಬೆಳಗಾವಿ ಕ್ರೈಂ ಎಸಿಪಿ ಯನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ.

ಬೆಳಗಾವಿಗೆ ಮತ್ತೆ ಬರತೈತಿ ಪೋಲೀಸ್ ಟೈಗರ್ ಎಂದು ಬೆಳಗಾವಿ ಸುದ್ಧಿ ಡಾಟ್ ಕಾಮ್,ವರದಿ ಮಾಡಿತ್ತು ಎಸಿಪಿ ನಾರಾಯಣ ಭರಮಣಿ ಅವರು ಬೆಳಗಾವಿ ಕ್ರೈಂ ವಿಭಾಗದ ಎಸಿಪಿಯಾಗಿ ಮತ್ತೆ ಗರ್ಜಿಸಲಿದ್ದಾರೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *